ಭಾರತದೊಂದಿಗೆ ಸ್ನೇಹ ಬಯಸುತ್ತೇವೆ: ಪಾಕ್ ಪ್ರಧಾನಿಪಾಕಿಸ್ತಾನ ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಬಯಸಿದ್ದು, ಮಾತುಕತೆಯ ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತಿದೆ ಎಂದು ಪಾಕ್ ಪ್ರಧಾನಿ ಪರ್ವೇಜ್ ಅಶ್ರಫ್ ಹೇಳಿದ್ದಾರೆ.
ಶೆಟ್ಟರ್ ಸರ್ಕಾರ ಸಂಕಷ್ಟದಲ್ಲಿಲ್ಲ: ರಾಜ್ಯಪಾಲಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ಸರ್ಕಾರ ಸಂಕಷ್ಟದಲ್ಲಿಲ್ಲ, ನಾನೀಗ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಹೇಳುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಶನಿವಾರ...
ಮುಖ್ಯಮಂತ್ರಿ ಶೆಟ್ಟರ್ಗೆ ರಾಜ್ಯಪಾಲರ ಬುಲಾವ್ಶೆಟ್ಟರ್ ಸರ್ಕಾರದಿಂದ ಶಾಸಕರು ರಾಜಿನಾಮೆ ನೀಡಿ ಹೊರನಡೆಯುತ್ತಿದ್ದಂತೆ ರಾಜ್ಯಪಾಲ ....
ಆಸ್ಟ್ರೇಲಿಯಾ ಓಪನ್: ಫೈನಲ್ಗೆ ಮುರ್ರೆಶುಕ್ರವಾರ ಇಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್ನ ಆ್ಯಂಡಿ ಮುರ್ರೆ ರೋಜರ್ ಫೆಡರರ್ ಅವರನ್ನು ...
ವಿಶ್ವದ ಅಸುರಕ್ಷಿತ ಏರ್ಲೈನ್ಸ್ಗಳ ಪಟ್ಟಿಯಲ್ಲಿ ಏರ್ಇಂಡಿಯಾವಿಶ್ವದ ಅಸುರಕ್ಷಿತ ಏರ್ಲೈನ್ಸ್ಗಳ ಪಟ್ಟಿಯಲ್ಲಿ ಭಾರತದ ಏರ್ ಇಂಡಿಯಾ ಮೂರನೇ ಸ್ಥಾನ ಗಳಿಸಿಕೊಂಡಿದೆ. ಚೈನಾ ಏರ್ಲೈನ್ಸ್ ಮತ್ತು ಟಿಎಎಂ...
ಬಹುಮತ ಸಾಬೀತು ಪಡಿಸಲು ಹೇಳಿಲ್ಲ: ಸಿಎಂಶುಕ್ರವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ...
ಹೆಡ್ಲಿಗೆ ಇನ್ನೂ ಕಠಿಣ ಶಿಕ್ಷೆಯಾಗಬೇಕಿತ್ತು: ಖುರ್ಷಿದ್ಲಷ್ಕರೆ ತೊಯ್ಬಾ ಉಗ್ರ ಡೇವಿಡ್ ಹೆಡ್ಲಿಗೆ ಇನ್ನೂ ಕಠಿಣ ಶಿಕ್ಷೆ ವಿಧಿಸಬೇಕಿತ್ತು ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.26/11ರ ಮುಂಬೈ ದಾಳಿಯಲ್ಲಿ ಪ್ರಮುಖ...
'ವಿಶ್ವರೂಪಂ'ಗೆ ನಿಷೇಧ ಬೇಡ; ಕಮಲ್ ಗೆ ರಜನಿಕಾಂತ್ ಬೆಂಬಲಕಮಲ್ ಹಾಸನ್ ರ ಬಹು ನಿರೀಕ್ಷಿತ ಚಿತ್ರ 'ವಿಶ್ವರೂಪಂ'ಗೆ ನಿಷೇಧ ಹೇರಿರುವುದನ್ನು ಸೂಪರ್ ಸ್ಟಾರ್ ರಜನಿಕಾಂತ್ ಖಂಡಿಸಿದ್ದು ತಮ್ಮ ಗೆಳೆಯ ಕಮಲ್ ಹಾಸನ್ ಗೆ ಬೆಂಬಲವಾಗಿ ನಿಂತಿದ್ದಾರೆ....
ಫೆ.4ರೊಳಗೆ ಬಹುಮತ ಸಾಬೀತು ಪಡಿಸಲು ಆದೇಶಫೆಬ್ರವರಿ 4 ತಾರೀಖಿನೊಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಆದೇಶ ನೀಡಿದ್ದಾರೆ...
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಜಗನ್ ಜಾಮೀನು ವಜಾಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಅವರ ಜಾಮೀನು...
ಸಂಸದ ಒವೈಸಿಗೆ ಜಾಮೀನು2005 ಇಸವಿಯಲ್ಲಿ ರಸ್ತೆ ಅಗಲೀಕರಣ ಕಾರ್ಯದ ವೇಳೆ ಮೇಡಕ್ ಜಿಲ್ಲಾಧಿಕಾರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಎಂಐಎಂ ಮುಖ್ಯಸ್ಥ ಹಾಗು ಹೈದ್ರಾಬಾದ್ ...
ಬಿಜೆಪಿ ಉಗ್ರ ಕೇಂದ್ರಗಳಿಗೆ ದಾಳಿ ನಡೆಸಲು ತಾಲೀಬಾನ್ ಯೋಜನೆಮುಸ್ಲಿಂ ವಿರುದ್ಧ ಬಿಜೆಪಿ ಪ್ರಾಯೋಜಿತ ಭಯೋತ್ಪಾದನೆ ಕೇಂದ್ರಗಳು ಕಾರ್ಯವೆಸಗುತ್ತಿದ್ದು, ಅವುಗಳನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಹಾಗು ಅಮೆರಿಕಕ್ಕೆ ಸಾಧ್ಯವಾಗದೇ ಇದ್ದರೆ...
ನಾಪತ್ತೆ ವರದಿ ನೋವುಂಟು ಮಾಡಿದೆ: ಸ್ಪೀಕರ್ ಬೋಪಯ್ಯನಾನು ಕಾಣೆಯಾಗಿದ್ದೇನೆ ಎಂಬ ಮಾಧ್ಯಮಗಳ ವರದಿಯಿಂದ ನನಗೆ ನೋವುಂಟಾಗಿದೆ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!