ಗೆದ್ದ ಅಭ್ಯರ್ಥಿಗಳ ಜಿಲ್ಲಾವಾರು ಪಟ್ಟಿ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.
Updated on: 

ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ ಸರಿಯಾಗಿ 8 ಗಂಟೆಗೆ ಆರಂಭಗೊಂಡಿದ್ದು,  ನಿರೀಕ್ಷೆಯಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಇನ್ನು ಎರಡನೇ ಸ್ಥಾನದಲ್ಲಿ ಜೆಡಿಎಸ್ ಹಾಗೂ ಮೂರನೇ ಸ್ಥಾನದಲ್ಲಿ ಬಿಜೆಪಿ  ಮುನ್ನಡೆಯುತ್ತಿವೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಹಾಲಾಡಿ ಅವರು 25,530 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ


ಬೆಂಗಳೂರು

ಕ್ಷೇತ್ರ ಗೆದ್ದವರು ಪಕ್ಷ
ರಾಜರಾಜೇಶ್ವರಿನಗರ  ಮುನಿರತ್ನ
 ಕಾಂಗ್ರೆಸ್
ಶಿವಾಜಿನಗರ  ರೋಷನ್‌ಬೇಗ್   ಕಾಂಗ್ರೆಸ್
ಶಾಂತಿನಗರ  ಹ್ಯಾರಿಸ್   ಕಾಂಗ್ರೆಸ್
ಗಾಂಧಿನಗರ  ದಿನೇಶ್ ಗುಂಡೂರಾವ್    ಕಾಂಗ್ರೆಸ್
ರಾಜಾಜಿನಗರ  ಸುರೇಶ್ ಕುಮಾರ್  ಬಿಜೆಪಿ
ಚಾಮರಾಜಪೇಟೆ  ಜಮೀರ್ ಅಹ್ಮದ್  ಜೆಡಿಎಸ್
ಚಿಕ್ಕಪೇಟೆ  ಆರ್.ವಿ.ದೇವರಾಜ್  ಕಾಂಗ್ರೆಸ್
ಕೆ.ಆರ್‌.ಪುರ  ಬಿ ಆರ್ ಬಸವರಾಜ್
 ಕಾಂಗ್ರೆಸ್
ಮಹಾಲಕ್ಷ್ಮಿ ಬಡಾವಣೆ  ಗೋಪಾಲಯ್ಯ ಕೆ
 ಜೆಡಿಎಸ್
ಮಲ್ಲೇಶ್ವರಂ  ಅಶ್ವಥ್  ನಾರಾಯಣ್
 ಬಿಜೆಪಿ
ಹೆಬ್ಬಾಳ  ಜಗದೀಶ್ ಕುಮಾರ್    ಬಿಜೆಪಿ
ಪುಲಕೇಶಿನಗರ  ಅಖಂಡ ಶ್ರೀನಿವಾಸ್  ಮೂರ್ತಿ
 ಜೆಡಿಎಸ್
ಸರ್ವಜ್ಞ ನಗರ  ಕೆ.ಜೆ ಜಾರ್ಜ್   ಕಾಂಗ್ರೆಸ್
ಸಿ.ವಿ. ರಾಮನ್‌ ನಗರ  ರಘು   ಬಿಜೆಪಿ
ಗೋವಿಂದರಾಜ ನಗರ  ಪ್ರಿಯಾಕೃಷ್ಣ    ಕಾಂಗ್ರೆಸ್
ವಿಜಯನಗರ  ಎಂ.ಕೃಷ್ಣಪ್ಪ   ಕಾಂಗ್ರೆಸ್
ಬಸವನಗುಡಿ  ರವಿ ಸುಬ್ರಮಣ್ಯ  ಬಿಜೆಪಿ
ಪದ್ಮನಾಭನಗರ  ಆರ್.ಅಶೋಕ್   ಬಿಜೆಪಿ
ಬಿ.ಟಿ.ಎಂ ಲೇಔಟ್  ರಾಮಲಿಂಗಾರೆಡ್ಡಿ  ಕಾಂಗ್ರೆಸ್
ಜಯನಗರ ಬಿ.ಎನ್. ವಿಜಯಕುಮಾರ್   ಬಿಜೆಪಿ
ಬೊಮ್ಮನಹಳ್ಳಿ  ಸತೀಶ್ ರೆಡ್ಡಿ  ಬಿಜೆಪಿ
ಯಲಹಂಕ  ವಿಶ್ವನಾಥ್   ಬಿಜೆಪಿ
ಬ್ಯಾಟರಾಯನಪುರ  ಕೃಷ್ಣ ಭೈರೇಗೌಡ   ಕಾಂಗ್ರೆಸ್
ಯಶವಂತಪುರ  ಸೋಮಶೇಖರ ಗೌಡ    ಕಾಂಗ್ರೆಸ್
ದಾಸರಹಳ್ಳಿ  ಎಸ್.ಮುನಿರಾಜು
 ಬಿಜೆಪಿ
ಮಹದೇವಪುರ  ಆರವಿಂದ ಲಿಂಬಾವಳಿ
    ಬಿಜೆಪಿ
ಬೆಂಗಳೂರು ದಕ್ಷಿಣ  ಎಂ. ಕೃಷ್ಣಪ್ಪ    ಬಿಜೆಪಿ
ಆನೇಕಲ್‌  ಶಿವಣ್ಣ ಬಿ.   ಕಾಂಗ್ರೆಸ್

ಬೆಳಗಾವಿ

ಕ್ಷೇತ್ರ ಗೆದ್ದವರು ಪಕ್ಷ
ನಿಪ್ಪಾಣಿ  ಜೊಲ್ಲೆ ಶಶಿಕಲ  ಅನ್ನಸಾಹೇಬ್
 ಬಿಜೆಪಿ
ಚಿಕ್ಕೋಡಿ-ಸದಲಗಾ  ಪ್ರಕಾಶ್ ಹುಕ್ಕೇರಿ     ಕಾಂಗ್ರೆಸ್
ಅಥಣಿ  ಲಕ್ಷ್ಮಣ ಸವದಿ     ಬಿಜೆಪಿ
ಕಾಗವಾಡ  ಭರಮಗೌಡ್ ಕಾಗೆ
 ಬಿಜೆಪಿ
ಕುಡಚಿ  ಪಿ .ರಾಜೀವ್
 ಬಿಎಸ್ಆರ್
ರಾಯಭಾಗ  ದುರ್ಯೋಧನ      ಬಿಜೆಪಿ
ಹುಕ್ಕೇರಿ  ಉಮೇಶ್ ವಿಶ್ವನಾಥ್  ಕತ್ತಿ  ಬಿಜೆಪಿ
ಅರಭಾವಿ  ಬಾಲಚಂದ್ರ ಜಾರಕಿಹೊಳಿ
 ಬಿಜೆಪಿ
ಗೋಕಾಕ  ರಮೇಶ್ ಜಾರಕಿಹೊಳಿ  ಕಾಂಗ್ರೆಸ್
ಯಮಕನಮರಡಿ  ಸತೀಶ್ ಜಾರಕಿಹೊಳಿ  ಕಾಂಗ್ರೆಸ್
ಬೆಳಗಾವಿ ಉತ್ತರ  ಫೈರೋಜ್ ನುರುದ್ದೀನ್   ಸೇಟ್  ಕಾಂಗ್ರೆಸ್
ಬೆಳಗಾವಿ ದಕ್ಷಿಣ  ಸಂಭಾಜಿ  ಲಕ್ಷ್ಮಣ್  ಪಾಟೀಲ್
 ಪಕ್ಷೇತರ
ಬೆಳಗಾವಿ ಗ್ರಾಮಾಂತರ  ಸಂಜಯ್  ಪಾಟೀಲ್
 ಬಿಜೆಪಿ
ಖಾನಾಪೂರ  ಅರವಿಂದ್  ಪಾಟೀಲ್
 ಪಕ್ಷೇತರ
ಕಿತ್ತೂರು  ಬಸನಗೌಡ ಇನಾಮದರ್
  ಕಾಂಗ್ರೆಸ್
ಬೈಲಹೊಂಗಲ  ವಿಶ್ವನಾಥ್  ಪಾಟೀಲ್
 ಕೆಜೆಪಿ
ಸವದತ್ತಿ ಯಲ್ಲಮ್ಮ  ಆನಂದ್ ಅಲಿಯಾಸ್ ವಿಶ್ವನಾಥ್ ಚಂದ್ರಶೇಖರ್ ಮಾಮನಿ  ಬಿಜೆಪಿ
ರಾಮದುರ್ಗ  ಅಶೋಕ್  ಮಹಾದೇವಪ್ಪ  ಪಟ್ಟಾನ್   ಕಾಂಗ್ರೆಸ್

ವಿಜಾಪೂರ

ಕ್ಷೇತ್ರ ಗೆದ್ದವರು ಪಕ್ಷ
ಮುದ್ದೇಬಿಹಾಳ  ನಾಡಗೌಡ
 ಕಾಂಗ್ರೆಸ್
ದೇವರ ಹಿಪ್ಪರಗಿ  ಎಸ್.ಎಸ್. ಪಾಟೀಲ್ ನಡಹಳ್ಳಿ
 ಕಾಂಗ್ರೆಸ್
ಬಸವನ ಬಾಗೇವಾಡಿ  ಶಿವಾನಂದ್  ಪಾಟೀಲ್
 ಕಾಂಗ್ರೆಸ್
ಬಬಲೇಶ್ವರ್‌  M.B.ಪಾಟೀಲ್
 ಕಾಂಗ್ರೆಸ್
ವಿಜಾಪೂರ ನಗರ  ಮಕ್ಬುಲ್  S ಬಗವನ್
 ಕಾಂಗ್ರೆಸ್
ನಾಗಠಾಣ  ರಾಜು  ಅಲಗುರ್  ಕಾಂಗ್ರೆಸ್
ಇಂಡಿ  ಯಶವಂತರಯಗೌಡ ಪಾಟೀಲ್
 ಕಾಂಗ್ರೆಸ್
ಸಿಂಧಗಿ  ಭುಸನುರ್ ರಮೇಶ್  ಬಾಳಪ್ಪ
 ಬಿಜೆಪಿ

ಬಾಗಲಕೋಟೆ

ಕ್ಷೇತ್ರ ಗೆದ್ದವರು ಪಕ್ಷ
ಮುಧೋಳ  ಗೋವಿಂದ ಕಾರಜೋಳ      ಬಿಜೆಪಿ
ತೇರದಾಳ  ಉಮಾಶ್ರೀ
  ಕಾಂಗ್ರೆಸ್
ಜಮಖಂಡಿ  ಸಿದ್ದು ನ್ಯಾಮಗೌಡ
 ಕಾಂಗ್ರೆಸ್
ಬೀಳಗಿ  J . T. ಪಾಟೀಲ್
 ಕಾಂಗ್ರೆಸ್
ಬಾದಾಮಿ  ಬಿ ಬಿ ಚಿಮ್ಮನಕಟ್ಟಿ  ಕಾಂಗ್ರೆಸ್
ಬಾಗಲಕೋಟೆ ಹುಲ್ಲಪ್ಪ  ಯಮನಪ್ಪ ಮೇಟಿ
 ಕಾಂಗ್ರೆಸ್
ಹುನಗುಂದ  ಕಾಶಪ್ಪನವರ್
 ಕಾಂಗ್ರೆಸ್

ಗುಲ್ಬರ್ಗಾ

ಕ್ಷೇತ್ರ ಗೆದ್ದವರು ಪಕ್ಷ
ಅಫಜಲಪೂರ  ಮಾಲಿಕಯ್ಯ ಗುತ್ತೆದರ್
 ಕಾಂಗ್ರೆಸ್
ಜೇವರ್ಗಿ   ಡಾ. ಅಜಯ್ ಸಿಂಗ್
 ಕಾಂಗ್ರೆಸ್
ಚಿತ್ತಾಪೂರ  ಪ್ರಿಯಾಂಕ್  ಖರ್ಗೆ
 ಕಾಂಗ್ರೆಸ್
ಸೇಡಂ  ಶರಣಪ್ರಕಾಶ್  ಪಾಟೀಲ್
 ಕಾಂಗ್ರೆಸ್
ಚಿಂಚೋಳಿ  Dr. ಉಮೇಶ್  ಜಾದವ್
 ಕಾಂಗ್ರೆಸ್
ಗುಲಬರ್ಗಾ ಗ್ರಾಮಾಂತರ  G.ರಾಮಕೃಷ್ಣ
 ಕಾಂಗ್ರೆಸ್
ಗುಲಬರ್ಗಾ ದಕ್ಷಿಣ  ಅಪ್ಪು ಗೌಡ
 ಬಿಜೆಪಿ
ಗುಲಬರ್ಗಾ ಉತ್ತರ  ಖಮರುಲ್  ಇಸ್ಲಾಂ
 ಕಾಂಗ್ರೆಸ್
ಅಳಂದ  ಭೋಜರಾಜ್ ರಾಮಚಂದ್ರ
  ಕೆಜೆಪಿ

ಬೀದರ್

ಕ್ಷೇತ್ರ ಗೆದ್ದವರು ಪಕ್ಷ
ಬಸವಕಲ್ಯಾಣ  ಮಲ್ಲಿಕಾರ್ಜುನ್ ಸಿದ್ರಾಮಪ್ಪ ಖುಬ
  ಜೆಡಿಎಸ್
ಹುಮನಾಬಾದ  ರಾಜಶೇಖರ್ ಪಾಟೀಲ್
  ಕಾಂಗ್ರೆಸ್
ಬೀದರ್‌ ದಕ್ಷಿಣ  ಅಶೋಕ್ ಖೇಣಿ
ಕರ್ನಾಟಕ ಮಕ್ಕಳ  ಪಕ್ಷ
ಬೀದರ್‌  ರಹೀಂ ಖಾನ್
   ಕಾಂಗ್ರೆಸ್
ಭಾಲ್ಕಿ  ಈಶ್ವರ ಭೀಮಣ್ಣ ಖಂಡ್ರೆ
 ಕಾಂಗ್ರೆಸ್
ಔರಾದ ಪ್ರಭು ಚವಾಣ್   ಬಿಜೆಪಿ

ರಾಯಚೂರು

ಕ್ಷೇತ್ರ ಗೆದ್ದವರು ಪಕ್ಷ
ರಾಯಚೂರು ಗ್ರಾಮಾಂತರ  ತಿಪ್ಪರಾಜು    ಬಿಜೆಪಿ
ರಾಯಚೂರು  ಶಿವರಾಜ್  ಪಾಟೀಲ್
   ಜೆಡಿಎಸ್
ಮಾನ್ವಿ  ಹಂಪಯ್ಯ ಸಾಹುಕಾರ್ ಕಾಂಗ್ರೆಸ್
ದೇವದುರ್ಗ‌  ಎ ವೆಂಕಟೇಶ್ ನಾಯಕ್
 ಕಾಂಗ್ರೆಸ್
ಲಿಂಗಸುಗೂರು  ಮಾನಪ್ಪ ವಜ್ಜಲ್
 ಜೆಡಿಎಸ್
ಸಿಂಧನೂರು  ಬಾದರ್ಲಿ  ಹಂಪನಗೌಡ
 ಜೆಡಿಎಸ್
ಮಸ್ಕಿ ಪ್ರತಪ್ಗೌಡ ಪಾಟೀಲ್
 ಕಾಂಗ್ರೆಸ್

ಕೊಪ್ಪಳ

ಕ್ಷೇತ್ರ ಗೆದ್ದವರು ಪಕ್ಷ
ಕುಷ್ಟಗಿ  ದೊಡ್ಡನಗೌಡ ಪಾಟೀಲ್
    ಬಿಜೆಪಿ
ಕನಕಗಿರಿ  ಶಿವರಾಜ್ ತಂಗಡಗಿ
  ಕಾಂಗ್ರೆಸ್
ಗಂಗಾವತಿ  ಇಖ್ಬಾಲ್ ಅನ್ಸಾರಿ
  ಜೆಡಿಎಸ್
ಯಲಬುರ್ಗಾ  ಬಸವರಾಜ್  ರಾಯರಡ್ಡಿ
 ಕಾಂಗ್ರೆಸ್
ಕೊಪ್ಪಳ  ಬಸವರಾಜ್ ಹಿಟ್ನಾಳ್  ಕಾಂಗ್ರೆಸ್

ಗದಗ

ಕ್ಷೇತ್ರ ಗೆದ್ದವರು ಪಕ್ಷ
ಶಿರಹಟ್ಟಿ  ದೊಡ್ಡಮನಿ ರಾಮಕೃಷ್ಣ  ಶಿದ್ಲಿಂಗಪ್ಪ
 ಕಾಂಗ್ರೆಸ್
ಗದಗ   H K ಪಾಟೀಲ್  ಕಾಂಗ್ರೆಸ್
ರೋಣ  ಗುರುಪಾದಗೌಡ ಪಾಟೀಲ್
 ಕಾಂಗ್ರೆಸ್
ನರಗುಂದ  B R ಯಾವಗಲ್
 ಕಾಂಗ್ರೆಸ್

ಧಾರವಾಡ

ಕ್ಷೇತ್ರ ಗೆದ್ದವರು ಪಕ್ಷ
ನವಲಗುಂದ  N.H.ಕೊನರಡ್ಡಿ    ಜೆಡಿಎಸ್
ಕುಂದಗೋಳ  ಎಸ್ ಎಸ್ ಶಿವಳ್ಳಿ   ಕಾಂಗ್ರೆಸ್
ಧಾರವಾಡ  ವಿನಯ್ ಕುಲಕರ್ಣಿ
 ಕಾಂಗ್ರೆಸ್
ಹುಬ್ಬಳ್ಳಿ - ಧಾರವಾಡ -ಪೂರ್ವ  ಅಬ್ಬಯ್ಯ ಪ್ರಸಾದ್
 ಕಾಂಗ್ರೆಸ್
ಹುಬ್ಬಳ್ಳಿ-ಧಾರವಾಡ ಕೇಂದ್ರ  ಸಿಎಂ ಶೆಟ್ಟರ್
 ಬಿಜೆಪಿ
ಹುಬ್ಬಳ್ಳಿ-ಧಾರವಾಡ-ಪಶ್ಚಿಮ  ಅರವಿಂದ್ ಬೆಲ್ಲದ್
 ಬಿಜೆಪಿ
ಕಲಘಟಗಿ  ಸಂತೋಷ್ ಲಾಡ್
  ಕಾಂಗ್ರೆಸ್

ಉತ್ತರ ಕನ್ನಡ

ಕ್ಷೇತ್ರ ಗೆದ್ದವರು ಪಕ್ಷ
ಹಳಿಯಾಳ  R. V. ದೇಶಪಾಂಡೆ  ಕಾಂಗ್ರೆಸ್
ಕಾರವಾರ  ಸಂತೀಶ್ ಸೈಲ್ 
  ಪಕ್ಷೇತರ
ಕುಮಟಾ  ಶಾರದ  ಮೋಹನ್  ಶೆಟ್ಟಿ
 ಕಾಂಗ್ರೆಸ್
ಭಟ್ಕಳ  ಮನಕಲ ಸುಬ್ಬ  ವೈದ್ಯ
 ಪಕ್ಷೇತರ
ಸಿರ್ಸಿ  ವಿಶ್ವೇಶ್ವರ್  ಹೆಗಡೆ  ಕಾಗೇರಿ
  ಬಿಜೆಪಿ
ಯಲ್ಲಾಪುರ  ಅರ್ಬೈಲ್  ಶಿವರಾಂ  ಹೆಬ್ಬಾರ್
  ಕಾಂಗ್ರೆಸ್

ಹಾವೇರಿ

ಕ್ಷೇತ್ರ ಗೆದ್ದವರು ಪಕ್ಷ
ಹಾನಗಲ್  ಮನೋಹರ್ ತಹಶಿಲ್ದಾರ್    ಕಾಂಗ್ರೆಸ್
ಶಿಗ್ಗಾಂವ  ಬಸವರಾಜ್ ಬೊಮ್ಮಾಯಿ
   ಬಿಜೆಪಿ
ಹಾವೇರಿ  ರುದ್ರಪ್ಪ ಮಾನಪ್ಪ ಲಮಾಣಿ
    ಕಾಂಗ್ರೆಸ್
ಬ್ಯಾಡಗಿ  ಬಸವರಾಜ್ ನೀಲಪ್ಪ  ಶಿವನ್ನನವರ್
     ಕಾಂಗ್ರೆಸ್
ಹಿರೇಕೆರೂರು  U. B. ಬಣಕಾರ್       ಕೆಜೆಪಿ
ರಾಣೆಬೆನ್ನೂರು  ಕೋಳಿವಾಡ K.B        ಕಾಂಗ್ರೆಸ್

ಬಳ್ಳಾರಿ

ಕ್ಷೇತ್ರ ಗೆದ್ದವರು ಪಕ್ಷ
ಹಡಗಲಿ  P.T.ಪರಮೇಶ್ವರ ನಾಯಕ್
        ಕಾಂಗ್ರೆಸ್
ಹಗರಿಬೊಮ್ಮನಹಳ್ಳಿ  ಭೀಮ ನಾಯಕ್
    ಜೆಡಿಎಸ್
ಹೊಸಪೇಟೆ-ವಿಜಯನಗರ  ಆನಂದ್ ಸಿಂಗ್     ಬಿಜೆಪಿ
ಕಂಪ್ಲಿ  ಸುರೇಶ್ ಬಾಬು
 ಬಿಎಸ್ಆರ್
ಸಿರುಗುಪ್ಪ  B.M. ನಾಗರಾಜ
         ಕಾಂಗ್ರೆಸ್
ಬಳ್ಳಾರಿ  B. ಶ್ರೀರಾಮುಲು
  ಬಿಎಸ್ಆರ್
ಬಳ್ಳಾರಿ ನಗರ  ಅನಿಲ್  ಲಾಡ್
  ಕಾಂಗ್ರೆಸ್
ಸಂಡೂರು  E.ತುಕಾರಾಂ
   ಕಾಂಗ್ರೆಸ್
ಕೂಡ್ಲಿಗಿ  B. ನಾಗೇಂದ್ರ  ಪಕ್ಷೇತರ

ಚಿತ್ರದುರ್ಗ

ಕ್ಷೇತ್ರ ಗೆದ್ದವರು ಪಕ್ಷ
ಮೊಳಕಾಲ್ಮೂರು  S. ತಿಪ್ಪೇಸ್ವಾಮಿ
 ಬಿಎಸ್ಆರ್
ಚಳ್ಳಕೆರೆ  T ರಘುಮುರ್ತಿ
  ಕಾಂಗ್ರೆಸ್
ಚಿತ್ರದುರ್ಗ  G.H.ತಿಪ್ಪಾರೆಡ್ಡಿ
     ಬಿಜೆಪಿ
ಹಿರಿಯೂರು  ಡಿ.ಸುಧಾಕರ್
 ಕಾಂಗ್ರೆಸ್
ಹೊಸದುರ್ಗ  ಬಿ.ಜಿ.ಗೌವಿಂದಪ್ಪ
 ಕಾಂಗ್ರೆಸ್
ಹೊಳಲ್ಕೆರೆ   ಎಚ್.ಆಂಜನೇಯ
 ಕಾಂಗ್ರೆಸ್

ದಾವಣಗೆರೆ

ಕ್ಷೇತ್ರ ಗೆದ್ದವರು ಪಕ್ಷ
ಜಗಳೂರು  H.P.ರಾಜೇಶ್
  ಕಾಂಗ್ರೆಸ್
ಹರಪನಹಳ್ಳಿ  M P ರವೀಂದ್ರ    ಕಾಂಗ್ರೆಸ್
ಹರಿಹರ  H.S. ಶಿವಶಂಕರ್
     ಜೆಡಿಎಸ್
ದಾವಣಗೆರೆ ಉತ್ತರ  S S ಮಲ್ಲಿಕಾರ್ಜುನ  ಕಾಂಗ್ರೆಸ್
ದಾವಣಗೆರೆ ದಕ್ಷಿಣ  ಶಾಮನುರ್   ಶಿವಶಂಕರಪ್ಪ
 ಕಾಂಗ್ರೆಸ್
ಮಾಯಕೊಂಡ  K.ಶಿವಮೂರ್ತಿ
  ಕಾಂಗ್ರೆಸ್
ಚನ್ನಗಿರಿ  ವಡ್ನಾಲ್  ರಾಜಣ್ಣ
 ಕಾಂಗ್ರೆಸ್
ಹೊನ್ನಾಳಿ  D. G ಶಂತನಗೌಡ
 ಕಾಂಗ್ರೆಸ್

ಶಿವಮೊಗ್ಗ

ಕ್ಷೇತ್ರ ಗೆದ್ದವರು ಪಕ್ಷ
ಶಿವಮೊಗ್ಗ ಗ್ರಾಮಾಂತರ  ಶಾರದಾ ಪೂರ್ಯನಿಕ್
  ಜೆಡಿಎಸ್
ಭದ್ರಾವತಿ  ಅಪ್ಪಾಜಿ M.J  ಜೆಡಿಎಸ್
ಶಿವಮೊಗ್ಗ  K.B. ಪ್ರಸನ್ನಕುಮಾರ್
  ಕಾಂಗ್ರೆಸ್
ತೀರ್ಥಹಳ್ಳಿ  ಕಿಮ್ಮನೆ ರತ್ನಾಕರ್
   ಕಾಂಗ್ರೆಸ್
ಶಿಕಾರಿಪುರ  ಬಿ ಎಸ್ ಯಡಿಯೂರಪ್ಪ    ಕೆಜೆಪಿ
ಸೊರಬ  ಮಧು ಬಂಗಾರಪ್ಪ
 ಜೆಡಿಎಸ್
ಸಾಗರ  ಕಾಗೋಡು ತಿಮ್ಮಪ್ಪ
 ಕಾಂಗ್ರೆಸ್

ಉಡುಪಿ

ಕ್ಷೇತ್ರ ಗೆದ್ದವರು ಪಕ್ಷ
ಬೈಂದೂರು  K.ಗೋಪಾಲ ಪೂಜಾರಿ
 ಕಾಂಗ್ರೆಸ್
ಕುಂದಾಪುರ  ಹಾಲಾಡಿ ಶ್ರೀನಿವಾಸ ಶೆಟ್ಟಿ  ಪಕ್ಷೇತರ
ಉಡುಪಿ  ಪ್ರಮೋದ್ ಮಧ್ವರಾಜ್  ಕಾಂಗ್ರೆಸ್
ಕಾಪು  ವಿನಯ್ ಕುಮಾರ್ ಸೊರಕೆ  ಕಾಂಗ್ರೆಸ್
ಕಾರ್ಕಳ  ಸುನೀಲ್ ಕುಮಾರ್
 ಬಿಜೆಪಿ

ಚಿಕ್ಕಮಗಳೂರು

ಕ್ಷೇತ್ರ ಗೆದ್ದವರು ಪಕ್ಷ
ಶೃಂಗೇರಿ  ಜೀವರಾಜ್  ಬಿಜೆಪಿ
ಮೂಡಿಗೆರೆ  B.B. ನಿಂಗಯ್ಯ  ಜೆಡಿಎಸ್
ಚಿಕ್ಕಮಗಳೂರು  C T ರವಿ  ಬಿಜೆಪಿ
ತರೀಕೆರೆ  G.H ಶ್ರೀನಿವಾಸ  ಕಾಂಗ್ರೆಸ್
ಕಡೂರು  Y.S.V.ದತ್ತ  ಜೆಡಿಎಸ್

ತುಮಕೂರು

ಕ್ಷೇತ್ರ ಗೆದ್ದವರು ಪಕ್ಷ
ಚಿಕ್ಕನಾಯಕನಹಳ್ಳಿ  C.B.ಸುರೇಶ್ ಬಾಬು  ಜೆಡಿಎಸ್
ತಿಪಟೂರು  K.ಷಡಕ್ಷರಿ  ಕಾಂಗ್ರೆಸ್
ತುರುವೇಕೆರೆ  M.T.ಕೃಷ್ಣಪ್ಪ  ಜೆಡಿಎಸ್
ಕುಣಿಗಲ್‌  D. ನಾಗರಾಜಯ್ಯ  ಜೆಡಿಎಸ್
ತುಮಕೂರು ನಗರ  Dr.ರಫೀಕ್ ಅಹ್ಮದ್.s  ಕಾಂಗ್ರೆಸ್
ತುಮಕೂರುಗ್ರಾಮಾಂತರ  ಸುರೇಶ್‌ಗೌಡ
 ಬಿಜೆಪಿ

ಕೊರಟಗೆರೆ  ಸುಧಾಕರ ಲಾಲ್ .P.R  ಜೆಡಿಎಸ್
ಗುಬ್ಬಿ  S R ಶ್ರೀನಿವಾಸ್ (ವಾಸು)  ಜೆಡಿಎಸ್
ಶಿರಾ  T B ಜಯಚಂದ್ರ  ಕಾಂಗ್ರೆಸ್
ಪಾವಗಡ K.M.ತಿಮ್ಮರಾಯಪ್ಪ  ಜೆಡಿಎಸ್
ಮಧುಗಿರಿ  ಕ್ಯಾತಸಂದ್ರ N.ರಾಜಣ್ಣ  ಕಾಂಗ್ರೆಸ್

ಚಿಕ್ಕಬಳ್ಳಾಪುರ

ಕ್ಷೇತ್ರ ಗೆದ್ದವರು ಪಕ್ಷ
ಗೌರಿಬಿದನೂರು N H ಶಿವಶಂಕರ ರೆಡ್ಡಿ
 ಕಾಂಗ್ರೆಸ್
ಬಾಗೇಪಲ್ಲಿ  S.N ಸುಬ್ಬರೆಡ್ಡಿ(ಚಿನ್ನಕಾಯಲಪಲ್ಲಿ)  ಪಕ್ಷೇತರ
ಚಿಕ್ಕಬಳ್ಳಾಪುರ   DR. K ಸುಧಾಕರ್  ಕಾಂಗ್ರೆಸ್
ಶಿಡ್ಲಘಟ್ಟ  M. ರಾಜಣ್ಣ  ಜೆಡಿಎಸ್
ಚಿಂತಾಮಣಿ  J.K.ಕೃಷ್ಣರೆಡ್ಡಿ  ಜೆಡಿಎಸ್

ಕೋಲಾರ

ಕ್ಷೇತ್ರ ಗೆದ್ದವರು ಪಕ್ಷ
ಶ್ರೀನಿವಾಸಪುರ  K.R.ರಮೇಶಕುಮಾರ್   ಕಾಂಗ್ರೆಸ್
ಮುಳಬಾಗಿಲು  G.ಮಂಜುನಾಥ
 ಪಕ್ಷೇತರ


 
ಕೆ.ಜಿ.ಎಫ್‌  ರಾಮಕ್ಕ .Y  ಬಿಜೆಪಿ
ಬಂಗಾರಪೇಟೆ  S.N.ನಾರಾಯಣಸ್ವಾಮಿ.K.M  ಕಾಂಗ್ರೆಸ್
ಕೋಲಾರ  R.ವರ್ತುರ್ ಪ್ರಕಾಶ್
 ಪಕ್ಷೇತರ
ಮಾಲೂರು  K.S. ಮಂಜುನಾಥ್ ಗೌಡ  ಜೆಡಿಎಸ್

ಬೆಂಗಳೂರು ಗ್ರಾಮಾಂತರ

ಕ್ಷೇತ್ರ ಗೆದ್ದವರು ಪಕ್ಷ
ಹೊಸಕೋಟೆ  M.T.B.ನಾಗರಾಜ್  ಕಾಂಗ್ರೆಸ್
ದೇವನಹಳ್ಳಿ  ಪಿಲ್ಲ ಮುನಿಶಾಮಪ್ಪ  ಜೆಡಿಎಸ್
ದೊಡ್ಡಬಳ್ಳಾಪುರ  T.ವೆಂಕಟರಮಣಯ್ಯ (ಅಪ್ಪಕರನಹಳ್ಳಿT.ವೆಂಕಟೇಶ್)  ಕಾಂಗ್ರೆಸ್
ನೆಲಮಂಗಲ‌  DR K ಶ್ರೀನಿವಾಸಮೂರ್ತಿ  ಜೆಡಿಎಸ್

ರಾಮನಗರ

ಕ್ಷೇತ್ರ ಗೆದ್ದವರು ಪಕ್ಷ
ಮಾಗಡಿ  H.C.ಬಾಲಕೃಷ್ಣ  ಜೆಡಿಎಸ್
ರಾಮನಗರ  H D ಕುಮಾರ ಸ್ವಾಮಿ  ಜೆಡಿಎಸ್
ಕನಕಪುರ  D.K.ಶಿವಕುಮಾರ್
ಕಾಂಗ್ರೆಸ್
ಚನ್ನಪಟ್ಟಣ‌  C P ಯೋಗೇಶ್ವರ  ಎಸ್ ಪಿ

ಮಂಡ್ಯ

ಕ್ಷೇತ್ರ ಗೆದ್ದವರು ಪಕ್ಷ
ಮಳವಳ್ಳಿ  P.M.ನರೇಂದ್ರ ಸ್ವಾಮಿ
 ಕಾಂಗ್ರೆಸ್
ಮದ್ದೂರು  D.C.ತಮ್ಮಣ್ಣ  ಜೆಡಿಎಸ್
ಮೇಲುಕೋಟೆ  K.S.ಪುಟ್ಟಣ್ಣಯ್ಯ 
 ಇತರೆ
ಮಂಡ್ಯ  M.H.ಅಂಬರೀಶ್  ಕಾಂಗ್ರೆಸ್
ಶ್ರೀರಂಗಪಟ್ಟಣ‌  A.B. ರಮೇಶ ಬಂಡಿಸಿದ್ದೇಗೌಡ
 ಜೆಡಿಎಸ್
ನಾಗಮಂಗಲ‌  N.ಚಲುವರಾಯಸ್ವಾಮಿ(ಸ್ವಾಮಿಗೌಡ)  ಜೆಡಿಎಸ್
ಕೆ.ಆರ್‌ .ಪೇಟೆ‌  ನಾರಾಯಣಗೌಡ  ಜೆಡಿಎಸ್

ಹಾಸನ

ಕ್ಷೇತ್ರ ಗೆದ್ದವರು ಪಕ್ಷ
ಶ್ರವಣಬೆಳಗೊಳ  C.N.ಬಾಲಕೃಷ್ಣ  ಜೆಡಿಎಸ್
ಅರಸೀಕೆರೆ  ಕೆ.ಎಂ ಶಿವಲಿಂಗೇಗೌಡ
 ಜೆಡಿಎಸ್
ಬೇಲೂರು  Y.N ರುದ್ರೇಶ ಗೌಡ  ಕಾಂಗ್ರೆಸ್
ಹಾಸನ‌  H.S.ಪ್ರಕಾಶ್  ಜೆಡಿಎಸ್
ಹೊಳೇನರಸೀಪುರ‌  H.D ರೇವಣ್ಣ  ಜೆಡಿಎಸ್
ಅರಕಲಗೂಡು‌  ಮಂಜು A  ಕಾಂಗ್ರೆಸ್
ಸಕಲೇಶಪುರ‌  ಕುಮಾರಸ್ವಾಮಿ H.K   ಜೆಡಿಎಸ್

ದಕ್ಷಿಣ ಕನ್ನಡ

ಕ್ಷೇತ್ರ ಗೆದ್ದವರು ಪಕ್ಷ
ಬೆಳ್ತಂಗಡಿ  K.ವಸಂತ ಬಂಗೇರ  ಕಾಂಗ್ರೆಸ್
ಮೂಡಬಿದಿರೆ  K ಅಭಯಚಂದ್ರ  ಕಾಂಗ್ರೆಸ್
ಮಂಗಳೂರು ನಗರ ಉತ್ತರ  B.A.ಮೋಹಿಉದ್ದೀನ್ ಬಾವ  ಕಾಂಗ್ರೆಸ್
ಮಂಗಳೂರು ನಗರ ದಕ್ಷಿಣ‌  J.R.ಲೋಬೋ  ಕಾಂಗ್ರೆಸ್
ಮಂಗಳೂರು  U T ಖಾದಿರ್  ಕಾಂಗ್ರೆಸ್
ಬಂಟ್ವಾಳ  B.ರಾಮನಾಥ ರಾಯ್
 ಕಾಂಗ್ರೆಸ್
ಪುತ್ತೂರು‌  ಶಾಕುಂತಲTಶೆಟ್ಟಿ
 ಕಾಂಗ್ರೆಸ್
ಸುಳ್ಯ  ಅಂಗಾರ.S  ಬಿಜೆಪಿ

ಕೊಡಗು

ಕ್ಷೇತ್ರ ಗೆದ್ದವರು ಪಕ್ಷ
ಮಡಿಕೇರಿ  ಕೆ.ಜೆ.ಬೋಪಯ್ಯ
 ಬಿಜೆಪಿ
ವೀರಾಜಪೇಟೆ  ಅಪ್ಪಚು ರಂಜನ್   ಬಿಜೆಪಿ

ಮೈಸೂರು

ಕ್ಷೇತ್ರ ಗೆದ್ದವರು ಪಕ್ಷ
ಪಿರಿಯಾಪಟ್ಟಣ    
ಕೃಷ್ಣರಾಜನಗರ  ಸಾ.ರಾ.ಮಹೇಶ್  ಜೆಡಿಎಸ್
ಹುಣಸೂರು  H.P.ಮಂಜುನಾಥ್  ಕಾಂಗ್ರೆಸ್
ಹೆಗ್ಗಡದೇವನಕೋಟೆ  ಚಿಕ್ಕಮಾದು S
 ಜೆಡಿಎಸ್
ನಂಜನಗೂಡು  V.ಶ್ರೀನಿವಾಸ ಪ್ರಸಾದ್
 ಕಾಂಗ್ರೆಸ್
ಚಾಮುಂಡೇಶ್ವರಿ  G.T. ದೇವೇ ಗೌಡ
 ಜೆಡಿಎಸ್
ಕೃಷ್ಣರಾಜ  M.K.ಸೋಮ ಶೇಖರ್  ಕಾಂಗ್ರೆಸ್
ಚಾಮರಾಜ  ವಾಸು  ಕಾಂಗ್ರೆಸ್
ನರಸಿಂಹರಾಜ  ತನ್ವೀರ್ ಸೆಟ್ 
 ಕಾಂಗ್ರೆಸ್
ವರುಣ  ಸಿದ್ದರಾಮಯ್ಯ
  ಕಾಂಗ್ರೆಸ್
ಟಿ.ನರಸೀಪುರ  ಎಚ್.ಸಿ ಮಹದೇವಪ್ಪ
 ಕಾಂಗ್ರೆಸ್

ಚಾಮರಾಜನಗರ

ಕ್ಷೇತ್ರ ಗೆದ್ದವರು ಪಕ್ಷ
ಹನೂರು  R.ನರೇಂದ್ರ  ಕಾಂಗ್ರೆಸ್
ಕೊಳ್ಳೇಗಾಲ  S. ಜಯಣ್ಣ  ಕಾಂಗ್ರೆಸ್
ಚಾಮರಾಜನಗರ  C.ಪುಟ್ಟರಂಗ ಶೆಟ್ಟಿ  ಕಾಂಗ್ರೆಸ್
ಗುಂಡ್ಲುಪೇಟೆ  H.S. ಮಹಾದೇವ ಪ್ರಸಾದ್  ಕಾಂಗ್ರೆಸ್

ಯಾದಗಿರಿ

ಕ್ಷೇತ್ರ ಗೆದ್ದವರು ಪಕ್ಷ
ಸುರಪುರ   ರಾಜಾ ವೆಂಕಟಪ್ಪ ನಾಯಕ  ಕಾಂಗ್ರೆಸ್
ಶಹಾಪೂರ  ಗುರು ಪಾಟೀಲ್
 ಕೆಜೆಪಿ
ಯಾದಗಿರಿ  ಎ.ಬಿ.ಮಾಲಕರೆಡ್ಡಿ   ಕಾಂಗ್ರೆಸ್
ಗುರುಮಿಠಕಲ್ ಬಾಬುರಾವ್ ಚಿಂಚನಸೂರು
 ಕಾಂಗ್ರೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com