ರಾಜ್ಯಕ್ಕೆ ದಕ್ಕಿದ್ದು
ಹೊಸ ಹಳಿಗಳ ಸರ್ವೆ
ಪಂಡರಪುರ- ಮಂಗಳವೇಧಾ- ಬಿಜಾಪುರ
ತುಮಕೂರು- ಮದ್ದೂರು- ಮಳವಳ್ಳಿ
ಜೋಡಿ ಮಾರ್ಗಗಳು
ಶೋರನುರ್- ಮಂಗಳೂರು 3ನೇ ಹಳಿ
ತುಮಕೂರು- ಅರಸೀಕೆರೆ
ಡೆಮು (ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ಸ್) ಸರ್ವಿಸ್
ಭಟ್ಕಳ- ತೋಕೂರ್
ಮಡಗಾಂವ್- ಕಾರವಾರ
ವಿಸ್ತರಣೆಯಾದ ರೈಲುಗಳು
ಬಾಗಲಕೋಟೆ- ಯಶವಂತಪುರ ಎಕ್ಸ್ಪ್ರೆಸ್ ಮೈಸೂರುವರೆಗೆ ವಿಸ್ತರಣೆ
ದರ್ಭಾಂಗ್- ಬೆಂಗಳೂರು ಎಕ್ಸ್ಪ್ರೆಸ್ ಮೈಸೂರುವರೆಗೆ ವಿಸ್ತರಣೆ
ಹುಬ್ಬಳ್ಳಿ- ಬೆಂಗಳೂರು ಎಕ್ಸ್ಪ್ರೆಸ್ ಮೈಸೂರುವರೆಗೆ ವಿಸ್ತರಣೆ
ಸೋಲಾಪುರ- ಯಶವಂತಪುರ ಎಕ್ಸ್ಪ್ರೆಸ್ ಮೈಸೂರುವರೆಗೆ ವಿಸ್ತರಣೆ
ಮಂಗಳೂರು- ತಿರುಚಿರಾಪಳ್ಳಿ ಎಕ್ಸ್ಪ್ರೆಸ್ ಪುದುಚೇರಿವರೆಗೆ ವಿಸ್ತರಣೆ
ಯಶವಂತಪುರ- ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಚಂಡೀಗಡವರೆಗೆ ವಿಸ್ತರಣೆ (ವಾರದಲ್ಲಿ 2 ದಿನ)
ಬೆಂಗಳೂರು- ನಾಗೋರೆ ಪ್ಯಾಸೆಂಜರ್ ಕರೈಕಲ್ವರೆಗೆ ವಿಸ್ತರಣೆ
ಮೈಸೂರು- ಶಿವಮೊಗ್ಗ ಪ್ಯಾಸೆಂಜರ್ ರೈಲು ತಾಳಗುಪ್ಪವರೆಗೆ ವಿಸ್ತರಣೆ
ಸಂಚಾರ ಹೆಚ್ಚಳ
ಯಶವಂತಪುರ- ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ಸಂಚಾರ ವಾರದಲ್ಲಿ 2ರಿಂದ 4ಕ್ಕೆ ಹೆಚ್ಚಳ
ಬೆಂಗಳೂರು- ತುಮಕೂರು ಪ್ಯಾಸೆಂಜರ್ ವಾರದಲ್ಲಿ 6ರಿಂದ 7ಕ್ಕೆ ಹೆಚ್ಚಳ
ಪೂರ್ಣಗೊಂಡ ಹೊಸ ಹಳಿಗಳು
ಗುಲ್ಬರ್ಗ- ಸುಲ್ತಾನಪುರ್
ಕಣಿವೆಹಳ್ಳಿ- ಚಿಕ್ಕಮಗಳೂರು
ಗೇಜ್ ಪರಿವರ್ತನೆಗೊಂಡ ಯೋಜನೆಗಳು
ಚಿಂತಾಮಣಿ- ಶಿಡ್ಲಘಟ್ಟ
ಪೂರ್ಣಗೊಂಡ ಜೋಡಿಮಾರ್ಗಗಳು
ಚನ್ನಪಟ್ಟಣ- ಶೆಟ್ಟಿಹಳ್ಳಿ
ಹನಕೆರೆ- ಮಂಡ್ಯ
ಮಂಡ್ಯ- ಯಳಂದೂರು
ವಿದ್ಯುದೀಕರಣಗೊಂಡ ವಿಭಾಗಗಳು
ರಾಮನಗರ- ಮದ್ದೂರು
ಯಲಹಂಕ- ಸೋಮೇಶ್ವರ್
ಪೂರ್ಣಗೊಳ್ಳುವ ಹೊಸ ಹಳಿಗಳು
ಬಾಗಲಕೋಟೆ- ಕರ್ಕೆಲಮಟ್ಟಿ
ಜೋಡಿ ಮಾರ್ಗಕ್ಕೆ ಪ್ರಸ್ತಾಪಿತ ಭಾಗಗಳು
ಶೆಟ್ಟಿಹಳ್ಳಿ- ಮದ್ದೂರು
ಶಿವನಿ- ಹೊಸದುರ್ಗ
ಯಲಹಂಕ- ಚನ್ನಸಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

