ಹೊಸ ಫೇಸ್ಲುಕ್
ಅತ್ಯಂತ ಜನಪ್ರಿಯ ಸಾಮಾಜಿಕ ತಾಣ ಫೇಸ್ಬುಕ್ನಲ್ಲಿ ಬದಲಾವಣೆ ಆಗಿದೆ.

ಅತ್ಯಂತ ಜನಪ್ರಿಯ ಸಾಮಾಜಿಕ ತಾಣ ಫೇಸ್ಬುಕ್ನ ನ್ಯೂಸ್ಫೀಡ್ನಲ್ಲಿ ಬದಲಾವಣೆ ಆಗಿದೆ. ಫೇಸ್ಬುಕ್ನ ಹೋಂಪೇಜ್ನಲ್ಲಿ ಕಾಣಸಿಗುವ ಸ್ಟೇಟಸ್ ಅಪ್ಡೇಟ್ಗಳು, ಫೋಟೋಗಳು, ಜಾಹೀರಾತುಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಸದ್ಯಕ್ಕೆ ಕೆಲ ಪ್ರದೇಶಗಳಲ್ಲಿ ಮಾತ್ರ ಹೊಸ ವಿನ್ಯಾಸ ಜಾರಿಯಾಗಿದ್ದು, ಒಂದು ವಾರದೊಳಗಾಗಿ ಟ್ಯಾಬ್ಲೆಟ್ ಹಾಗೂ ಮೊಬೈಲ್ಗಳಲ್ಲೂ ಈ ಹೊಸ ಲುಕ್ ಕಾಣಿಸಿಕೊಳ್ಳಲಿದೆ.
ಬದಲಾವಣೆಗಳೇನು?
- ನ್ಯೂಸ್ಫೀಡ್ನಲ್ಲಿ ಕಾಣಸಿಗುವ ಸ್ಟೇಟಸ್ ಅಪ್ಡೇಟ್, ಫೋಟೋಗಳ ಗಾತ್ರ ಹೆಚ್ಚಳ
- ಜಾಹೀರಾತುಗಳೂ ದೊಡ್ಡ ಗಾತ್ರದಲ್ಲಿ
- ಮೊಬೈಲ್, ಟ್ಯಾಬ್ಲೆಟ್ಗಳಲ್ಲೂ ದೊಡ್ಡ ಗಾತ್ರದಲ್ಲಿ ನ್ಯೂಸ್ಫೀಡ್ (ಡೆಸ್ಕ್ಟಾಪ್ನಲ್ಲಿ ಕಾಣುವಂತೆ)
- ನಿಯತಕಾಲಿಕ ಅಥವಾ ಪತ್ರಿಕೆಗಳಂತೆ ಹೆಚ್ಚು ಆಕರ್ಷಕ ವಿನ್ಯಾಸ
- ಪ್ರತ್ಯೇಕ ಟ್ಯಾಬ್ಗಳಲ್ಲಿ ವಿವಿಧ ಸೆಕ್ಷನ್ಗಳು ಲಭ್ಯ. ಅಂದರೆ, ಖಾತೆದಾರರು ಫಾಲೋ ಮಾಡುವ ಬ್ರ್ಯಾಂಡ್ ಅಥವಾ ಸೆಲೆಬ್ರಿಟಿ ಪೇಜ್ಗಳಿಂದ ಬರುವ ಫೋಟೋ, ಮ್ಯೂಸಿಕ್ ಅಥವಾ ಇತರೆ ಪೋಸ್ಟ್ಗಳನ್ನು ಇಲ್ಲಿ ನೋಡಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


