ಎಬೋಲಾ ವಿರುದ್ಧದ ಹೋರಾಟಗಾರರು ಟೈಮ್ ವರ್ಷದ ವ್ಯಕ್ತಿ!

ಸಾಕಷ್ಟು ಕುತೂಹಲ ಮೂಡಿಸಿದ್ದ ...
ಟೈಮ್ ವರ್ಷದ ವ್ಯಕ್ತಿ -2014
ಟೈಮ್ ವರ್ಷದ ವ್ಯಕ್ತಿ -2014

ನವದೆಹಲಿ: ಸಾಕಷ್ಟು ಕುತೂಹಲ ಮೂಡಿಸಿದ್ದ ಟೈಮ್ ವರ್ಷದ ವ್ಯಕ್ತಿ -2014ರ ಗೌರವ ಎಬೋಲಾ ವೈರಸ್ ವಿರುದ್ಧ ಹೋರಾಡುತ್ತಿರುವ  ವೈದ್ಯರು ಮತ್ತು ದಾದಿಯರಿಗೆ ಸಂದಿದೆ.

ವರ್ಷದ ವ್ಯಕ್ತಿಗೆ ಸಂಬಂಧಿಸಿದ ಓದುಗರ ಸಮೀಕ್ಷೆಯಲ್ಲಿ ಗೆದ್ದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಪಾದಕರು ಸಿದ್ಧಪಡಿಸಿದ ಅಂತಿಮ ಪಟ್ಟಿಯಿಂದ ಹೊರಬಿದ್ದಿದ್ದರು. ಆದರೆ, ಅಲಿಬಾಬಾ ಗ್ರೂಪ್ನ ಮುಖ್ಯಸ್ಥ ಜಾಲ್ ಮಾ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್, ಫರ್ಗ್ಯುಸನ್ ಪ್ರತಿಭಟನಾಕಾರರು ಸೇರಿದಂತೆ ಎಂಟು ಮಂದಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com