ಅಂಬರೀಷ್ ಯುವತಿಯನ್ನು ಚುಂಬಿಸುತ್ತಿರುವ ವಾಟ್ಸ್ ಆ್ಯಪ್ ಚಿತ್ರ
ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಯುವತಿಯನ್ನು ಚುಂಬಿಸುತ್ತಿರುವ ಚಿತ್ರ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬರೀಷ್ ಅಭಿಮಾನಿಗಳು ಹೇಳಿದ್ದಾರೆ.
- ಅಂಬಿ ಚುಂಬಿಸುತ್ತಿರುವ ಯುವತಿ ಜೈಜಗದೀಶ್, ವಿಜಯಲಕ್ಷ್ಮಿ ಪುತ್ರಿ
- ಚಿಕ್ಕ ಮಗು ಇದ್ದಾಗನಿಂದಲೂ ಆಕೆಯನ್ನು ಆಡಿಸುತ್ತಿರುವ ಅಂಬಿ
- ಆಕೆ ಅಂಬಿಗೆ ಮೊಮ್ಮಗಳಿದ್ದ ಹಾಗೆ, ಅದು ಪ್ರೀತಿಯ ಮುತ್ತು: ಅಭಿಮಾನಿಗಳ ಸ್ಪಷ್ಟನೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ