ಗುರುನಾನಕ್ ಹಾದಿಯಲ್ಲಿ ಸಾಗಿ: ಮೋದಿ ಕಿವಿಮಾತು

ಸಿಖ್ ಪಂಥದ ಸ್ಥಾಪಕ ಮತ್ತು ಸಿಖ್ಖರ ಮೊದಲ ಗುರು ಗುರುನಾನಕ್ ಅವರ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಸಿಖ್ ಪಂಥದ ಸ್ಥಾಪಕ ಮತ್ತು ಸಿಖ್ಖರ ಮೊದಲ ಗುರು ಗುರುನಾನಕ್ ಅವರ ಸಹಾನುಭೂತಿ ಹಾದಿಯಲ್ಲಿ ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುನಾನಕ್ ಅವರು ಸಾಗಿದಂತ ಸತ್ಯ ಮತ್ತು ಶಾಂತಿಯ ನಡೆಯಲ್ಲಿ ಎಲ್ಲರೂ ನಡೆಯಬೇಕು ಎಂದು ಮೋದಿ ತಿಳಿಸಿದ್ದಾರೆ.

ಗುರುನಾನಕ್ ಗುರೂಜಿ ಅವರಿಗೆ ನನ್ನೊಂದು ನಮನ. ಗುರುಗಳು ಜೀವನದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ಕಲಿಸಿಕೊಟ್ಟವರಾಗಿದ್ದಾರೆ. ಅವರು ತೋರಿಸಿದಂತ ಹಾದಿಯಲ್ಲೇ ನಾವೆಲ್ಲ ನಡೆಯೋಣ ಎಂದು ಮೋದಿ ಕರೆ ನೀಡಿದ್ದಾರೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com