112 ಹೊಸ ತುರ್ತು ಸಂಖ್ಯೆ

ಅಮೆರಿಕದ `911' ಮಾದರಿ ಯಲ್ಲೇ ಭಾರತದಲ್ಲೂ ತುರ್ತು ಕರೆಗಳಿಗಾಗಿ ಒಂದೇ ದೂರವಾಣಿ ಸಂಖ್ಯೆ`112'ಅನ್ನು ಜಾರಿಗೊಳಿಸಲು ಸರ್ಕಾರಕ್ಕೆ ಟ್ರಾಯ್ ಶಿಫಾರಸು...
ತುರ್ತು ಕರೆ
ತುರ್ತು ಕರೆ

ನವದೆಹಲಿ: ಅಮೆರಿಕದ `911' ಮಾದರಿ ಯಲ್ಲೇ ಭಾರತದಲ್ಲೂ ತುರ್ತು ಕರೆಗಳಿಗಾಗಿ ಒಂದೇ ದೂರವಾಣಿ ಸಂಖ್ಯೆ`112'ಅನ್ನು ಜಾರಿಗೊಳಿಸಲು ಸರ್ಕಾರಕ್ಕೆ ಟ್ರಾಯ್ ಶಿಫಾರಸು ಮಾಡಿದೆ. ಪೋಲೀಸ್, ಆ್ಯಂಬುಲೆನ್ಸ್, ಅಗ್ನಿಶಾಮಕದಳ ಹೀಗೆ ಎಲ್ಲ ತುರ್ತು ಸೇವೆಗಳಿಗಾಗಿ ಒಂದೇ ಸಂಖ್ಯೆಯನ್ನು ದೇಶಾದ್ಯಂತ ಜಾರಿ  ಮಾಡುವುದು ಟ್ರಾಯ್ ಉದ್ದೇಶ. ಒಂದೇ ಸಂಖ್ಯಾಧರಿತ ಸಮಗ್ರ ಸಂವಹನ ಮತ್ತು ಪ್ರತಿಕ್ರಿಯೆ  ವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬರಲಿರುವ `112' ರಿಂದಾಗಿ ತುರ್ತು ಸೇವೆಗಳಿಗೆ ಹಾಲಿ ಚಾಲ್ತಿ
ಯಲ್ಲಿರುವ 100, 101, 108ರಂಥ ಸಂಖ್ಯೆ ಗಳು ಕ್ರಮೇಣ ಅಸ್ತಿತ್ವ ಕಳೆದುಕೊಳ್ಳಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com