ನಗರದ ಮೂರು ಪ್ರಮುಖ ಸಂಚಾರಿ ಜಂಕ್ಷನ್‌ಗಳಾದ ವರ್ಲಿ, ವಡಾಲಾ ಮತ್ತು ಅಂಧೇರಿಯಲ್ಲಿನ ವಾಯು ಮಾಲಿನ್ಯ ಮಟ್ಟವನ್ನು ಅಂದಾಜಿಸಲಾಗಿದ್ದು ನಗರದ ವಿವಿಧೆಡೆಗಳಲ್ಲಿ ಗಾಳಿಯಲ್ಲಿರುವ ಗಂಧಕದ ಡೈ ಆಕ್ಸೆ„ಡ್ ಮತ್ತು ಅಮೋನಿಯಾದ ಪ್ರಮಾಣವು ಹೆಚ್ಚಿರುವುದು ಕಂಡುಬಂದಿದೆ. ಸಂಚಾರಿ ಜಂಕ್ಷನ್‌ಗಳಲ್ಲಂತೂ ಗಾಳಿಯಲ್ಲಿ ಗಂಧಕದ ಡೈ ಆಕ್ಸೆ„ಡ್ ಮತ್ತು ಅಮೋನಿಯಾದ ಪ್ರಮಾಣವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.