ದೇಶ

ಹಳಿ ತಪ್ಪಿದ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್

ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್ ನ ಏಳು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ...

ಹಳಿ ತಪ್ಪಿದ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್
ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್‌
Published On :
ಪಟನಾ/ಖಗಾರಿಯಾ: ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್ ನ ಏಳು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ.
15707 ಯುಪಿ  ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್‌ನ ಎಸಿ-2 (ಒಂದು ಬೋಗಿ), ಎಸಿ-3 (ಒಂದು ಬೋಗಿ) ಮತ್ತು  5 ಸ್ಲೀಪರ್ ಕೋಚ್‌ಗಳು ಪಟ್ರಾಹ ಮತ್ತು ಗೌಚಾರಿ ಮಧ್ಯೆ ಹಳಿತಪ್ಪಿದೆ. ಈ ಘಟನೆ ರಾತ್ರಿ 1. 14ಕ್ಕೆ ನಡೆದಿತ್ತು ಎಂದು ಈಸ್ಟ್ ಸೆಂಟ್ರಲ್ ರೈಲ್ವೇಯ ಚೀಫ್ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಅರವಿಂದ್ ಕುಮಾರ್ ರಜಕ್   ಹೇಳಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.