ಬಿಹಾರ

ಬಿಹಾರ: ನಿತೀಶ್ ಸೇತುವೆಯಲ್ಲಿ RJD ಕಾರ್ಯಕರ್ತರ ಗದ್ದಲ: ಪ್ರಧಾನಿ ಮೋದಿ, ಬಿಹಾರ ಸಿಎಂ ಬ್ಯಾನರ್ ಹರಿದ ಕಾರ್ಯಕರ್ತರು; Video
ಈ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸೇತುವೆಯ ಮೇಲೆ ಆರ್ಜೆಡಿ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು, ಪೋಸ್ಟರ್ಗಳನ್ನು ಹರಿದು ಹಾಕುತ್ತಾ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ
ಸೇತುವೆ ಉದ್ಘಾಟನೆಗಾಗಿ ಪಾಟ್ನಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನಿತೀಶ್ ಕುಮಾರ್ ಸ್ವಾಗತಿಸಿದರು. ಇಬ್ಬರೂ ನಾಯಕರು ಆತ್ಮೀಯವಾಗಿ ಅಪ್ಪುಗೆ ವಿನಿಮಯ ಮಾಡಿಕೊಂಡರು.

ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ
ಕಳೆದ ಮೇ ತಿಂಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನಂತರ ಬಿಹಾರದಲ್ಲಿ ಮೊದಲ ಬಾರಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ ರಚನೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮೋದಿ ಅವರು ಮೊದಲ ಬಾರಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ.

'ಮತ್ತೆ ಬರುತ್ತೇವೆ': ಶೋ ರೂಂ ಸಿಬ್ಬಂದಿ ಒತ್ತೆಯಾಳಾಗಿರಿಸಿ ಬರೋಬ್ಬರಿ ₹40 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ! Video
ದರೋಡೆಕೋರರು ಅಲ್ಲಿಂದ ಹೊರಡುವಾಗ, "ನಾವು ಮತ್ತೆ ಬರುತ್ತೇವೆ; ಇದೊಂದು ಸಿನಿಮಾ" ಎಂದು ದರೋಡೆಕೋರರು ಹೇಳಿರುವುದಾಗಿ ಶೋರೂಮ್ನಲ್ಲಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ.

32 ಲಕ್ಷ ಆಸ್ತಿ ಘೋಷಿಸಿಕೊಂಡ ಸಚಿವನ ಮನೆಯಲ್ಲಿ ₹90 ಲಕ್ಷದ ಚಿನ್ನಾಭರಣ ಕಳ್ಳತನ! ಕಾನೂನು ಸಚಿವನ ಮನೆಯಲ್ಲೇ ಕೈಚಳಕ ತೋರಿದ ಖದೀಮರು
ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಸಂಜಯ್ ಸಿಂಗ್ ಟೈಗರ್ ಅವರ ಪಾಟ್ನಾ ನಿವಾಸಕ್ಕೆ ಕಳ್ಳರು ಕನ್ನ ಹಾಕಿ, ಸುಮಾರು ₹90 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!
ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕೇವಲ ಬಿಹಾರದಿಂದಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದಾದ್ಯಂತ ಇರುವವರಿಗೆ ಆಹ್ವಾನ ಕಳುಹಿಸಲಾಗಿದೆ... ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ.

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!
ನಾಯಕತ್ವವು ಸೂರ್ಯವಂಶಿಗೆ ಒಬ್ಬ ನಾಯಕನಾಗಿ ಬೆಳೆಯಲು ಅವಕಾಶವನ್ನು ನೀಡುತ್ತದೆ ಎಂದು ಬಿಸಿಎ (BCA) ಅಧ್ಯಕ್ಷ ಹರ್ಷ ವರ್ಧನ್ ಹೇಳಿದ್ದಾರೆ.
ವರ್ಷಕ್ಕೆ ₹23 ಸಾವಿರ ಕೋಟಿ ಹೊರೆ: ಉಚಿತ ವಿದ್ಯುತ್ ತ್ಯಜಿಸಲು ಆದಾಯ ತೆರಿಗೆದಾರರಿಗೆ ಬಿಹಾರ ಸಿಎಂ ಮನವಿ
ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ತಮಗೆ ಸಿಗುತ್ತಿರುವ 125 ಯೂನಿಟ್ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

'ಏಯ್ ಕೆಳಗೆ ಇಳಿಯೋ': ಸಾವಿರಾರು ಜನರ ಎದುರೇ CRPF ಯೋಧನ ಹೊರದಬ್ಬಿದ ಸಂಸದ; ವ್ಯಾಪಕ ಆಕ್ರೋಶ! Video
ಬಿಹಾರದ ಮಧೇಪುರಾ ಜಿಲ್ಲೆಯಲ್ಲಿ ನಡೆದ ಖುರ್ಡಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ.

