2016 ಎಲ್‌ಪಿಜಿ ಗ್ರಾಹಕರ ವರ್ಷವಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್‌ಪಿಜಿ ಲಭ್ಯವಾಗುವಂತೆ ಮತ್ತು ಸೌಲಭ್ಯ ಕಲ್ಪಿಸುವಂತೆ ಮಾಡಲಾಗುವುದು. ಮುಂಬರುವ ಮೂರು ವರ್ಷಗಳಲ್ಲಿ ಅಂದರೆ 2016, 2017 ಮತ್ತು 2018ರಲ್ಲಿ ದೇಶದಾದ್ಯಂತ ಜನರಿಗೆ ಅಡುಗೆ ಅನಿಲ ಪೂರೈಸಲಾಗುವುದು ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.