ಸಲ್ಲುಗೆ ಲೈಸೆನ್ಸೇ ಇರಲಿಲ್ಲ

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

2002ರ ಗುದ್ದೋಡು ಪ್ರಕರಣದ ವೇಳೆ ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಚಾಲನಾ ಪರವಾನಗಿ ಹೊಂದಿರಲಿಲ್ಲ ಎಂದು ಆರ್‍ಟಿಒ ಅಧಿಕಾರಿಯೊಬ್ಬರು ಸೆಷನ್ಸ್ ಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ.

ಸಲ್ಲು ಚಾಲನಾ ಪರವಾನಗಿ ಪಡೆದಿದ್ದೇ 2004ರಲ್ಲಿ. ಅಂದರೆ ಅಪಘಾತ ಸಂಭವಿಸಿದ ಸಮಯದಲ್ಲಿ ಲೈಸೆನ್ಸ್ ಇರಲಿಲ್ಲ ಎಂದು ಪ್ರಕರಣದ ಸಾಕ್ಷಿಯಾಗಿರುವ ಆರ್ ಟಿಒ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com