ಪನಗರಿಯಾ ಅಧಿಕಾರ ಸ್ವೀಕಾರ ಇಂದು

ಹೊಸದಾಗಿ ರಚಿಸಲಾಗಿರುವ ನೀತಿ(ಎನ್‌ಐಟಿಐ) ಆಯೋಗಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ...
ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗರಿಯಾ
ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗರಿಯಾ

ನವದೆಹಲಿ: ಹೊಸದಾಗಿ ರಚಿಸಲಾಗಿರುವ ನೀತಿ(ಎನ್‌ಐಟಿಐ) ಆಯೋಗಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಇನ್ನುಳಿದ ಇಬ್ಬರು ಪೂರ್ಣಾವಧಿ ಸದಸ್ಯರಾದ ಆರ್ಥಿಕ ತಜ್ಞ ಬೈಬೆಕ್ ಡೆಬ್ರಾಯ್ ಮತ್ತು ವಿ.ಕೆ.ಸಾರಸ್ವತ್ ಅಧಿಕಾರ ಸ್ವೀಕರಿಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಉಪಾಧ್ಯಕ್ಷರು, ಕೇಂದ್ರ ಸಚಿವರನ್ನೊಳಗೊಂಡ 4 ಪದನಿಮಿತ್ತ ಅಧಿಕಾರಿಗಳು, ಮೂವರು ವಿಶೇಷ ಆಹ್ವಾನಿತರನ್ನು ಈಚೆಗೆ ಆಯ್ಕೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com