ಕೀನ್ಯಾ ವಕೀಲಗೆ ಒಬಾಮ ಪುತ್ರಿ ಮದುವೆಯಾಗುವಾಸೆ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಷೆಲ್ ಒಬಾಮರಿಗೆ ಪುತ್ರಿ ಮಾಲಿಯಾ (16)ಗೆ ಮದುವೆ ಮಾಡಲು ಅವಸರ ಏನೂ ಕಾಣುತ್ತಿಲ್ಲ...
ಒಬಾಮ, ಮಾಲಿಯಾ
ಒಬಾಮ, ಮಾಲಿಯಾ

ನೈರೋಬಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಷೆಲ್ ಒಬಾಮರಿಗೆ ಪುತ್ರಿ ಮಾಲಿಯಾ (16)ಗೆ ಮದುವೆ ಮಾಡಲು ಅವಸರ ಏನೂ ಕಾಣುತ್ತಿಲ್ಲ.

ಆದರೆ ಕೀನ್ಯಾದ ವಕೀಲರೊಬ್ಬರು ಅಧ್ಯಕ್ಷರ ಪುತ್ರಿಯನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ. ಅದಕ್ಕಾಗಿ 50 ದನಗಳು, 70 ಕುರಿ ಮತ್ತು 30 ಆಡುಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರಂತೆ. ಅಂದ ಹಾಗೆ ಇಂಥ ವಿಚಿತ್ರ ಉಡುಗೊರೆಯನ್ನು ಒಬಾಮ ದಂಪತಿಗೆ ನೀಡಲು ಮುಂದೆ ಬಂದಿರುವ ವಕೀಲನ ಹೆಸರು ಫೆಲಿಕ್ಸ್ ಕಿಪೋರ್ನೋ.

ನೈರೋಬಿಯಾದ ಪತ್ರಿಕೆಯೊಂದಲ್ಲಿ ನೀಡಿದ ಸಂದರ್ಶನದಲ್ಲಿ ಕಿಪೋರ್ನೋ ಈ ವಿಚಿತ್ರ ಆಸೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com