ನಿನ್ನೆಯಷ್ಟೇ ಮಹೇಶ್ ಶರ್ಮಾ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾರೊಬ್ಬರೂ ಅವರನ್ನು ತಡೆಯಲಿಲ್ಲ. ಆದರೆ, ನಮ್ಮನ್ನೇಕೆ ತಡೆದರು ಎಂದು ಪ್ರಶ್ನಿಸಿದ್ದಾರೆ. ನಾವು ಶಾಂತಿ ಹಾಗೂ ಪ್ರೀತಿಯನ್ನು ಬಯಸುವವರಾಗಿದ್ದು, ನಾನು ಮೃತ ವ್ಯಕ್ತಿ ಇಕ್ಲಾಕ್ ನ ಕುಟುಂಬವನ್ನು ಭೇಟಿ ಮಾಡಬೇಕು ಎಂದು ಹೇಳಿಕೊಂಡಿದ್ದರು.