ನವೆಂಬರ್ 3 ರಿಂದ ವೈಷ್ಣೋದೇವಿಗೆ ವಿಶೇಷ ರೈಲು

ಉತ್ತರ ರೈಲ್ವೆಯು ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ತೆರಳಲು ಪ್ರಯಾಣಿಕರಿಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಉತ್ತರ ರೈಲ್ವೆಯು ಮಾತಾ ವೈಷ್ಣೋದೇವಿ ಕ್ಷೇತ್ರಕ್ಕೆ ತೆರಳಲು ಪ್ರಯಾಣಿಕರಿಗೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಿದೆ.
ಶ್ರೀಮಾತಾ ವೈಷ್ಣೋದೇವಿ ಕತ್ರಾ-ನ್ಯೂಡೆಲ್ಲಿ ಎಸಿ ಎಕ್ಸ್‌ಪ್ರೆಸ್ ಪ್ರತಿ ಸೋಮವಾರ ಮತ್ತು ಗುರುವಾರ ದೆಹಲಿಯಿಂದ ಬೆಳಗ್ಗೆ 7.50ಕ್ಕೆ ಪಯಣಿಸುವುದು. ಶ್ರೀಮಾತಾ ವೈಷ್ಣೋದೇವಿ ಕತ್ರಾ ನಿಲ್ದಾಣಕ್ಕೆ ಅದೇ ದಿನ ರಾತ್ರಿ 9.20ಕ್ಕೆ ತಲುಪಲಿದೆ.
ರೈಲು ಗಾಡಿಯು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಶ್ರೀಮಾತಾ- ವೈಷ್ಣೋದೇವಿ ಕತ್ರಾ ನಿಲ್ದಾಣದಿಂದ ಬೆಳಗ್ಗೆ 5.40ಕ್ಕೆ ಹೊರಟು ಸಂಜೆ 5 ಗಂಟೆಗೆ ನವದೆಹಲಿ ತಲುಪುವುದು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com