ಹಳಿತಪ್ಪಿದ ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲು

ತಮಿಳುನಾಡಿನ ಪುವನೂರ್ ಬಳಿ ಚೆನ್ನೈ ಮಂಗಳೂರು ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದು, 34 ಪ್ರಯಾಣಿಕರು ಗಾಯಗೊಂಡಿ...
ಹಳಿತಪ್ಪಿರುವ ಚೆನ್ನೈ- ಮಂಗಳೂರು ಎಕ್ಸ್ ಪ್ರೇಸ್ ರೈಲು
ಹಳಿತಪ್ಪಿರುವ ಚೆನ್ನೈ- ಮಂಗಳೂರು ಎಕ್ಸ್ ಪ್ರೇಸ್ ರೈಲು

ಚೆನ್ನೈ: ತಮಿಳುನಾಡಿನ ಪುವನೂರ್ ಬಳಿ ಚೆನ್ನೈ- ಮಂಗಳೂರು ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದು, 34 ಪ್ರಯಾಣಿಕರು ಗಾಯಗೊಂಡಿದ್ದಾರೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ಪೂವನೂರ್ ಗ್ರಾಮದ ಬಳಿ ಬರುತ್ತಿದ್ದ ವೇಳೆ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಹಿನ್ನಲೆಯಲ್ಲಿ 10 ರೈಲು ಮಾರ್ಗಗಳಳನ್ನು ಬದಲಾವಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com