ಕೈದಿಗೆ ಡ್ರಗ್ಸ್ ಪೂರೈಕೆ ಯತ್ನ: ಮಹಿಳೆ ಬಂಧನ

ಕೈದಿಗೆ ಡ್ರಗ್ಸ್ ಪೂರೈಕೆ ಮಾಡಲು ಯತ್ನಿಸಿದ ಮಹಿಳೆಯೊಬ್ಬಳನ್ನು ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಜಾಫರ್ ನಗರ್: ಕೈದಿಗೆ ಡ್ರಗ್ಸ್ ಪೂರೈಕೆ ಮಾಡಲು ಯತ್ನಿಸಿದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಶಹಿನಾ ಬಂಧಿತ ಮಹಿಳೆ. ಜೀವಾವಧಿ ಶಿಕ್ಷೆಗೊಳಗಾಗಿರುವ ತನ್ನ ಸಂಬಂಧಿ ಕೈದಿಯನ್ನು ಕಾಣಲು ಶಹಿನಾ ಜೈಲಿಗೆ ಬಂದಿದ್ದಳು. ಈ ವೇಳೆ ನಿಷೇಧವಾಗಿರುವ 450 ಟ್ಯಾಬ್ಲೆಟ್ ಮತ್ತು 150 ಗ್ರಾಂ ಗಾಂಜಾವನ್ನು ನೀಡಲು ಮುಂದಾಗಿದ್ದಾಳೆ. ತಕ್ಷಣ ಆಕೆಯನ್ನು ಜೈಲು ಅಧಿಕಾರಿಗಳು ಬಂಧಿಸಿದ್ದಾರೆ. 
ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com