ದೇಸಿಪೋರ್ನ್ ವೀಕ್ಷಿಸುವವರಲ್ಲಿ ದೆಹಲಿ ವಾಸಿಗಳು ಮೊದಲು

ಅಶ್ಲೀಲ ವೀಡಿಯೋಗಳನ್ನು ನೋಡುವುದರಲ್ಲಿ ಭಾರತೀಯರಿಗೆ ಎಲ್ಲಿಲ್ಲದ ಆಸಕ್ತಿಯಂತೆ. ಅದರಲ್ಲಿಯೂ ನಮ್ಮ ದೇಶವಾಸಿಗಳಿಗೆ ದೇಸಿ ಅಶ್ಲೀಲ ವೀಡಿಯೋ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಶ್ಲೀಲ ವೀಡಿಯೋಗಳನ್ನು ನೋಡುವುದರಲ್ಲಿ ಭಾರತೀಯರಿಗೆ ಎಲ್ಲಿಲ್ಲದ ಆಸಕ್ತಿಯಂತೆ. ಅದರಲ್ಲಿಯೂ ನಮ್ಮ ದೇಶವಾಸಿಗಳಿಗೆ ದೇಸಿ ಅಶ್ಲೀಲ ವೀಡಿಯೋ ನೋಡುವುದು ಎಂದರೆ ಹೆಚ್ಚೆಚ್ಚು ಸಂಭ್ರಮ ಸಡಗರವಂತೆ.

ಅಶ್ಲೀಲ ವೆಬ್ ಸೈಟ್‌ಗಳನ್ನು ವೀಕ್ಷಿಸುವರಲ್ಲಿ ಶೇ.39 ಪ್ರಮಾಣ ವೆಬ್ ಟ್ರಾಫಿಕ್ ಇರುವ ನವದೆಹಲಿ ಪ್ರಥಮ ಸ್ಥಾನದಲ್ಲಿದೆ. ಪ್ರಖ್ಯಾತ ಪೋರ್ನ್ ಸೈಟ್ ಆಗಿರುವ ಪೋರ್ನ್‌ಹಬ್  ವೆಬ್ ಸೈಟ್ ಮಾಹಿತಿ ಪ್ರಕಾರ 'ಇಂಡಿಯನ್ ಕಾಲೇಜ್ ಗರ್ಲ್ಸ್,' 'ಇಂಡಿಯನ್ ಭಾಭಿ,' 'ಬೆಂಗಾಲಿ' ಮತ್ತು 'ಇಂಡಿಯನ್ ಆಂಟಿ' ಸೈಟ್‌ಗಳಿಗೆ ವಿಪರೀತ ಬೇಡಿಕೆ ಇದೆ ಎಂಬುದನ್ನು ಬಹಿರಂಗ ಪಡಿಸಿದೆ.

ದೆಹಲಿ ವಾಸಿಗಳು ಇಂಥ ಪೋರ್ನ್ ವೆಬ್‌ಸೈಟ್‌ಗಳನ್ನು 9 ನಿಮಿಷ 9 ಸೆಕೆಂಡ್‌ಗಳು ವೀಕ್ಷಿಸಿದರೆ, ಇವರಿಗಿಂತ 31 ಸೆಕೆಂಡ್ ಕಡಿಮೆ ಹೊತ್ತು ಕೊಲ್ಕತ್ತಾ ಮಂದಿ ಸೈಟ್‌ಗಳನ್ನು ವೀಕ್ಷಿಸುತ್ತಾರಂತೆ. ಇನ್ನು ಚೆನ್ನೈ ಪೋರ್ನ್ ಸೈಟ್ ವೀಕ್ಷಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಮುಂಬಯಿ 5ನೇ ಸ್ಥಾನದಲ್ಲಿದೆ. 'ಸ್ಕೂಲ್' ಕ್ಯಾಟಗರಿಗೂ ಹೆಚ್ಚು ವೀಕ್ಷಕರಿದ್ದಾರೆ ಎಂದು ವೆಬ್ ಸೈಟ್ ಮಾಹಿತಿ ನೀಡಿದೆ.

ಇನ್ನು ಸನ್ನಿ ಲಿಯೋನ್ ಮತ್ತು ಮಿಯಾ ಖಲೀಫಾ ಅವರ ಅಶ್ಲೀಲ ವಿಡಿಯೋಗಳನ್ನು ಜನ ಹೆಚ್ಚಾಗಿ ವೀಕ್ಷಿಸುತ್ತಾರೆ ಎಂದು ಪೋರ್ನ್‌ಹಬ್ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com