ಮಹಿಳೆ ಜೊತೆ ಮಧ್ಯ ಪ್ರದೇಶ ಗೃಹ ಸಚಿವರ ಅನುಚಿತ ವರ್ತನೆ ? ವೈರಲ್ ಆಯ್ತು ವಿಡಿಯೋ

ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಬುಲಾಲ್ ಗೌರ್
ಬಾಬುಲಾಲ್ ಗೌರ್

ಭೂಪಾಲ್:  ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗೃಹ ಸಚಿವ ಬಾಬುಲಾಲ್ ಕೌರ್ ಬಸ್ ಹತ್ತುತ್ತಿದ್ದ ಮಹಿಳೆಯ ಪೃಷ್ಠವನ್ನು ಕೈಯ್ಯಿಂದ ಸ್ಪರ್ಶಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕಾರ್ಯಕ್ರಮವೊಂದಕ್ಕೆ ತೆರಳಲು ಬಸ್ ಹತ್ತುತ್ತಿದ್ದ ಮಹಿಳೆಯ ಹಿಂಭಾಗವನ್ನು ಬಾಬುಲಾಲ್ ಕೌರ್ ಕೈಯ್ಯಿಂದ ಮುಟ್ಟಿದ್ದಾರೆ.  ಈ ವಿಡಿಯೋ ವೈರಲ್ ಆಗಿದ್ದು, ಹಿರಿಯ ಸಚಿವರೊಬ್ಬರ ಅನುಚಿತ ವರ್ತನೆಗೆ ಎಲ್ಲೆಡೆಯಿಂದ ಟೀಕೆಗಳು ಕೇಳಿ ಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com