ಜಯಲಲಿತಾ ಅಂತ್ಯಸಂಸ್ಕಾರ ವೇಳೆ ನಗುತಿದ್ರಾ ರಾಹುಲ್ ಗಾಂಧಿ?

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಂತ್ಯಸಂಸ್ಕಾರದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಗುತ್ತಿದ್ದರು ಎಂದು ಹೇಳಲಾಗಿರುವ...
ಜಯ ಅಂತಿಮ ಸಂಸ್ಕಾರದ ವೇಳೆ ನಗುತ್ತಿರುವ ರಾಹುಲ್ ಗಾಂಧಿ ಮತ್ತು ಗುಲಾಂ ನಬಿ ಆಜಾದ್
ಜಯ ಅಂತಿಮ ಸಂಸ್ಕಾರದ ವೇಳೆ ನಗುತ್ತಿರುವ ರಾಹುಲ್ ಗಾಂಧಿ ಮತ್ತು ಗುಲಾಂ ನಬಿ ಆಜಾದ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಂತ್ಯಸಂಸ್ಕಾರದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಗುತ್ತಿದ್ದರು ಎಂದು ಹೇಳಲಾಗಿರುವ ಫೋಟೋ ವೈರಲ್ ಆಗಿದೆ.

ಟ್ವಿಟ್ಟರ್ ನಲ್ಲಿ  ರಾಹುಲ್ ಗಾಂಧಿ ಪೋಟೋ ಹಾಕಿ ಟ್ವಿಟ್ಟರಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಹುಲ್ ಗಾಂಧಿಗೆ ಮಾನವೀಯತೆ ಇಲ್ಲ ಎಂದು ಟ್ಟಿಟ್ಟರಾರತಿ ಮಾಡಿದ್ದಾರೆ. ಅಮ್ಮನ ಅಂತಿಮ ವಿಧಿ ವಿಧಾನದ ವೇಳೆ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮತ್ತು ರಾಹುಲ್ ಗಾಂಧಿ ನಗುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಸೋಮವಾರ ರಾತ್ರಿ ನಿಧನರಾದ ಜಯಲಿಲಿತಾ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸಂಜೆ ಮರೀನಾ ಬೀಚ್ ನಲ್ಲಿ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com