100 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಶ್ರೀಲಂಕಾ ನೌಕಾಪಡೆ ಜ.22 ರಂದು 100 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
ಮೀನುಗಾರರ ಬಿಡುಗಡೆ(ಸಾಂಕೇತಿಕ ಚಿತ್ರ)
ಮೀನುಗಾರರ ಬಿಡುಗಡೆ(ಸಾಂಕೇತಿಕ ಚಿತ್ರ)
Updated on: 

ಕೊಲಂಬೊ: ಶ್ರೀಲಂಕಾ ನೌಕಾಪಡೆ ಜ.22 ರಂದು 100 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿರುವ ಮೀನುಗಾರರನ್ನು ಭಾರತೀಯ ಕಡಲು ಕಾವಲು ಪಡೆಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಹೇಳಿದೆ. ಶ್ರೀಲಂಕಾದ ನೌಕಾ ಪಡೆ ಅಂತಾರಾಷ್ಟ್ರೀಯ ಕಡಲತಡಿಯ ಮಿತಿಯನ್ನು ಉಲ್ಲಂಘಿಸಿದ್ದಕ್ಕಾಗಿ ನಿರಂತರವಾಗಿ ಭಾರತೀಯ ಮೀನುಗಾರರನ್ನು ಬಂಧಿಸುತ್ತಿದೆ.
ಬಿಡುಗಡೆಯಾಗಿರುವ ಮೀನುಗಾರರನ್ನು ಕಡಲು ಕಾವಲು ಪಡೆ ಹಡಗುಗಳಾದ ದುರ್ಗಾವತಿ, ಅಮಯ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂದು ಮಾಧ್ಯಮಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com