ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ಹೊಸ ವಿವಾದ ಸೃಷ್ಟಿಸಲು ಬಿಜೆಪಿಗೆ ಅಸ್ತ್ರವೊಂದು ಸಿಕ್ಕಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿ, ಗಾಂಧಿ ಕುಟುಂಬದವರು ಎಂದೂ ಕ್ಷಮೆ ಕೇಳಿಲ್ಲ. ಬೇಕಾದರೆ ಕೋರ್ಟ್ ನ ವಿಚಾರಣೆ ಎದುರಿಸುತ್ತಾರೆ ಎಂದು ಹೇಳಿದ್ದಾರೆ.