ಕೆಟ್ಟು ನಿಂತ ರೈಲನ್ನು ತಳ್ಳಿದ ಪ್ರಯಾಣಿಕರು

ಕೆಟ್ಟು ನಿಂತ ಬೈಕ್, ಕಾರು, ಬಸ್ ಗಳನ್ನು ತಳ್ಳುವುದು ಸಾಮಾನ್ಯ ವಿಚಾರ. ಆದರೆ ರೈಲು ಹಳಿ ಮೇಲೆ ಜಾಮ್ ಆಗಿದ್ದ ರೈಲಿನ್ ಇಂಜಿನ್ ಅನ್ನು ಪ್ರಯಾಣಿಕರು ತಳ್ಳಿದ ಘಟನೆ...
ರೈಲು
ರೈಲು

ಬರ್ಮೆರ್: ಕೆಟ್ಟು ನಿಂತ ಬೈಕ್, ಕಾರು, ಬಸ್ ಗಳನ್ನು ತಳ್ಳುವುದು ಸಾಮಾನ್ಯ ವಿಚಾರ. ಆದರೆ ರೈಲು ಹಳಿ ಮೇಲೆ ಜಾಮ್ ಆಗಿದ್ದ ರೈಲಿನ್ ಇಂಜಿನ್ ಅನ್ನು ಪ್ರಯಾಣಿಕರು ತಳ್ಳಿದ ಘಟನೆ ಬರ್ಮೆರ ರೈಲು ನಿಲ್ದಾಣದಲ್ಲಿ ನಡೆದಿದೆ.

ಬರ್ಮೆರ್-ಕೋಲ್ಕಾ ಎಕ್ಸ್ ಪ್ರೆಸ್ ರೈಲಿನ ಇಂಜಿನ್  ಜಾಮ್ ಆಗಿ ಹಳ್ಳಿ ಮೇಲೆ ನಿಂತಿದ್ದರಿಂದ ಪ್ರಯಾಣಿಕರು ಹಾಗೂ ರೈಲ್ವೇ ಸಿಬ್ಬಂದಿ ಸೇರಿ ರೈಲನ್ನು ತಳ್ಳಿದ್ದಾರೆ.

ಇಷ್ಟೇ ಅಲ್ಲ, 13 ಬೋಗಿಗಳ ರೈಲಿನ ಬೋಗಿಗಳನ್ನು ಬೇರ್ಪಡಿಸಿ ಒಂದೊಂದಾಗಿ ಸ್ವಚ್ಛಗೊಳಿಸುವ ಜಾಗಕ್ಕೆ ತಳ್ಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com