ನಮ್ಮ ಕಾಲೇಜಿನಲ್ಲಿ ಭಾರತದಾದ್ಯಂತದ ವಿದ್ಯಾರ್ಥಿಗಳು ಇದ್ದಾರೆ. ಇದೊಂದು ಮಿನಿ ಇಂಡಿಯಾ. ಇಲ್ಲಿರುವ ವಿದ್ಯಾರ್ಥಿಗಳು ಬೇರೆ ಬೇರೆ ಸಾಮಾಜಿಕ -ಸಾಂಸ್ಕೃತಿಕ ಹಿನ್ನಲೆಯಿಂದ ಬಂದಿದ್ದವರಾಗಿದ್ದರಿಂದ ಕೆಲವೊಂದು ವಿಷಯಗಳ ಬಗ್ಗೆ ಜಗಳಗಳುಂಟಾಗುತ್ತವೆ ಎಂದು ವಿವಿಯ ಮಾಧ್ಯಮ ವಿಭಾಗದ ಅಧಿಕಾರಿ ಹರೀಶ್ ಗುರ್‌ನಾನಿ ಹೇಳಿದ್ದಾರೆ.