2012-14ರೊಳಗೆ ಮಾಟಮಂತ್ರಕ್ಕೆ 127 ಮಹಿಳೆಯರ ಬಲಿ

ಜಾರ್ಖಾಂಡ್ ನಲ್ಲಿ 2012ರಿಂದ 2014ರೊಳಗೆ ಮಾಟಮಂತ್ರಕ್ಕಾಗಿ 127 ಮಹಿಳೆಯರನ್ನು ಬಲಿ ಕೊಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಜಾರ್ಖಾಂಡ್ ನಲ್ಲಿ 2012ರಿಂದ 2014ರೊಳಗೆ ಮಾಟಮಂತ್ರಕ್ಕಾಗಿ 127 ಮಹಿಳೆಯರನ್ನು ಬಲಿ ಕೊಡಲಾಗಿದೆ ಎಂದು ವರದಿ ಹೇಳಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ, 2012ರಲ್ಲಿ 26 ಮಹಿಳೆಯರನ್ನು ಮಾಟಮಂತ್ರಕ್ಕೆ ಬಲಿ ಕೊಡಲಾಗಿದ್ದು, 2013ರಲ್ಲಿ 54 ಮಹಿಳೆಯರ ಬಲಿಯಾಗಿದೆ.
ಇನ್ನು 2014ರಲ್ಲಿ 47 ಮಹಿಳೆಯರನ್ನು ಮಾಟಮಂತ್ರದ ಹೆಸರಲ್ಲಿ ಹತ್ಯೆ ಮಾಡಲಾಗಿದೆ ಎಂದು ಹರಿಬಾಯ್ ಪಾರಥಿಬಾಯ್ ಚೌಧರಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com