ರವೀಂದ್ರನಾಥ್ ಠಾಗೂರ್ 155 ನೇ ಜಯಂತಿ : ಪ್ರಧಾನಿ ಮೋದಿಯಿಂದ ಗೌರವಾರ್ಪಣೆ

ಮೇ.7 , ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ್ ಠಾಗೂರ್ ಅವರ 155 ನೇ ಜನ್ಮ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಠಾರೂರರಿಗೆ ಗೌರವಾರ್ಪಣೆ ಮಾಡಿದ್ದಾರೆ.
ರವೀಂದ್ರನಾಥ್ ಠಾಗೂರರ 155 ನೇ ಜಯಂತಿ, ಪ್ರಧಾನಿ ಮೋದಿಯಿಂದ ಗೌರವಾರ್ಪಣೆ (ಸಂಗ್ರಹ ಚಿತ್ರ)
ರವೀಂದ್ರನಾಥ್ ಠಾಗೂರರ 155 ನೇ ಜಯಂತಿ, ಪ್ರಧಾನಿ ಮೋದಿಯಿಂದ ಗೌರವಾರ್ಪಣೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಮೇ.7.  ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ್ ಠಾಗೂರ್ ಅವರ 155 ನೇ ಜನ್ಮ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಠಾರೂರರಿಗೆ ಗೌರವಾರ್ಪಣೆ ಮಾಡಿದ್ದಾರೆ.

"ರವೀಂಡ್ರನಾಠ್ ಠಾಗೂರರ ಜನ್ಮದಿನದ ಅಂಗವಾಗಿ ಗುರುದೇವ್ ಠಾರೂರರಿಗೆ ವಂದನೆ ಸಲ್ಲಿಸುವೆ, ಬಹುಮುಖ ವ್ಯಕ್ತಿತ್ವ ಹೊಂದಿದ್ದ ಠಾಗೂರರ ಚಿಂತನೆಗಳು, ಬರಹಗಳು ಸ್ಪೂರ್ತಿದಾಯಕ" ಎಂದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 1861 ರ ಮೇ.7 ರಂದು ಜನಿಸಿದ್ದ  ರವಿಂದ್ರನಾಥ್ ಠಾರೂರ್ ಅವರಿಗೆ 1913 ರಲ್ಲಿ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com