ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಅಶೋಕ್ ಲವಾಸ ನೇಮಕ

ಹಣಕಾಸು ಸಚಿವಾಲಯದ ವೆಚ್ಚ ಕಾರ್ಯದರ್ಶಿ ಅಶೋಕ್ ಲವಾಸ ಅವರನ್ನು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಅಶೋಕ್ ಲವಾಸ ನೇಮಕ

ನವದೆಹಲಿ: ಹಣಕಾಸು ಸಚಿವಾಲಯದ ವೆಚ್ಚ ಕಾರ್ಯದರ್ಶಿ ಅಶೋಕ್ ಲವಾಸ ಅವರನ್ನು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

1980 ರ ಬ್ಯಾಚ್ ನ ಹರಿಯಾಣ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ಅಶೋಕ್ ಲವಾಸ, ಹಣಕಾಸು ಸಚಿವಾಲಯದ ಅತಿ ಹಿರಿಯ ಕಾರ್ಯದರ್ಶಿಯಾಗಿದ್ದು ಸೇವಾ ಹಿರಿತನದ ಆಧಾರದ ಪ್ರಕಾರ ಅವರನ್ನು ಹಣಕಾಸು ಸಚಿವಾಲಯದ ಕಾರ್ಯದರ್ಶಿಯನ್ನಾಗಿ ನಿಯೋಜನೆ ಮಾಡಲಾಗಿದೆ.  ಸಂಪುಟ ನೇಮಕಾತಿ ಸಮಿತಿ ಅಶೋಕ್ ಲವಾಸ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com