ಅಮೆರಿಕಕ್ಕೆ ಹೋಗಿ ಮೋದಿ ಬರಾಕ್ ಒಬಾಮಾ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ, ಭಾರತಕ್ಕೆ ಹಿಂತಿರುಗದೆ ಚೀನಾ, ಜಪಾನ್ ಗೆ ಹೋಗುತ್ತಾರೆ. ಆದರೆ ರೈತರಿಗೆ ಉಪಯೋಗವಾಗುವ ಕೆಲಸ ಮಾಡುವುದೇ ಇಲ್ಲ, ಬಿಜೆಪಿ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಇಬ್ಭಾಗ ಮಾಡಿದರೆ, ಕಾಂಗ್ರೆಸ್ ಜನರನ್ನು ಒಗ್ಗೂಡಿಸುತ್ತದೆ, ಅದು ನಮ್ಮ ರಕ್ತದಲ್ಲಿದೆ ಎಂದು ಹೇಳಿದರು.