ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೈನೇಡ್ ದಾಳಿ: ಓರ್ವ ಪೊಲೀಸ್ ಸಾವು, 11 ಗಾಯ

ಜಮ್ಮು ಮತ್ತು ಕಾಶ್ಮೀರದ ನವ್ಹಾಟಾದಲ್ಲಿ ಗ್ರೈನೇಡ್ ದಾಳಿ ಸಂಭವಿಸಿದ್ದು ಪರಿಣಾಮ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ...
ಪೊಲೀಸ್
ಪೊಲೀಸ್
ನವ್ಹಾಟಾ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ನವ್ಹಾಟಾದಲ್ಲಿ ಗ್ರೈನೇಡ್ ದಾಳಿ ಸಂಭವಿಸಿದ್ದು ಪರಿಣಾಮ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ. 
ಉದ್ಧಾಮ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ 1 ಗಂಟೆ ನಂತರ ಈ ಗ್ರೈನೇಡ್ ದಾಳಿ ನಡೆದಿದ್ದು ಇದರಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯ 11 ಸಿಬ್ಬಂದಿ ಗಾಯಗೊಂಡಿದ್ದಾರೆ. 
ಗಾಯಗೊಂಡಿರುವ 11 ಸಿಆರ್ಪಿಎಫ್ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com