ಒಂದು ವೇಳೆ ಯುದ್ಧ ನಡೆದರೆ ಚೀನಾಕ್ಕೆ ಪಾಕ್ ಸಹಾಯ ಮಾಡಬಹುದು. ಇದರ ಜತೆಗೆ ಭಾರತದ ವಿರುದ್ಧ ಸಮರ ಸಾರಬಹುದು. ಆಗ ಭಾರತ ಅತಂತ್ರಗೊಳ್ಳುವುದು ಖಚಿತ. ಆದರೆ ಭಾರತ ಆಂತಕ ಪಡುವ ಅಗತ್ಯವಿಲ್ಲ. ಇಂತಹ ಹೊತ್ತಿನಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್ ಭಾರತದ ನೆರವಿಗೆ ಧಾವಿಸುತ್ತದೆ. ಒಂದು ರೀತಿಯಲ್ಲಿ 3ನೇ ವಿಶ್ವಯುದ್ಧದ ಛಾಯೆ ಮೂಡತ್ತದೆ. ಈ ಹೊತ್ತಿನಲ್ಲಿ ಚೀನಾ ಸಂಪೂರ್ಣ ಸೋತು ಭಾರತಕ್ಕೆ ಶರಣಾಗಬಹುದು.