ನೋಟು ನಿಷೇಧದ ಪರಿಣಾಮ, ಅಂಕಿ-ಅಂಶ ಬಹಿರಂಗದಿಂದ ಮೋದಿ ಜನಪ್ರಿಯತೆ ಅಬಾಧಿತ: ಪ್ರಣಬ್ ಸೇನ್

500, 1000 ರೂ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತಿರುವುದರಿಂದ ಮೋದಿ ಜನಪ್ರಿಯತೆಗೆ ಹಾನಿ ಉಂಟಾಗುವುದಿಲ್ಲ
ನೋಟು ನಿಷೇಧ
ನೋಟು ನಿಷೇಧ
Updated on: 
ನವದೆಹಲಿ: 500, 1000 ರೂ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್ ಬಿಐ ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತಿರುವುದರಿಂದ ಮೋದಿ ಜನಪ್ರಿಯತೆಗೆ ಹಾನಿ ಉಂಟಾಗುವುದಿಲ್ಲ ಎಂದು ಭಾರತದ ಮಾಜಿ ಮುಖ್ಯ ಸ್ಟ್ಯಾಟಿಸ್ಟೀಷಿಯನ್ ಹಾಗೂ ಯೋಜನಾ ಜಾರಿಯ ಮಾಜಿ ಕಾರ್ಯದರ್ಶಿ ಪ್ರಣಬ್ ಸೇನ್ ಅಭಿಪ್ರಾಯಪಟ್ಟಿದ್ದಾರೆ. 
ಆರ್ ಬಿಐ ನೋಟು ನಿಷೇಧದ ಅಂಕಿ-ಅಂಶಗಳ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಣಬ್ ಸೇನ್, ಆರ್ ಬಿಐ ನ ಅಂಕಿ-ಅಂಶ ನಿರೀಕ್ಷೆಯಂತೆಯೇ ಇದೆ. ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯೂ ಸಹ ಮಾಹಿತಿ ನೀಡಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ. ಆದರೆ ಆರ್ ಬಿಐ ನ ಅಂಕಿ-ಅಂಶಗಳಿಂದ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಧಕ್ಕೆ ಉಂಟಾಗುವುದಿಲ್ಲ ಎಂದು ಪ್ರಣಬ್ ಸೇನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com