ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಂಜಾಬ್‌ನಲ್ಲಿ ಆಂಧ್ರ ಮೂಲದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಆಂಧ್ರ ಪ್ರದೇಶ ಮೂಲದ 22 ವರ್ಷದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿದೆ...
ಪಾಗ್ವಾರಾ: ಆಂಧ್ರ ಪ್ರದೇಶ ಮೂಲದ 22 ವರ್ಷದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೃತದೇಹ ಪತ್ತೆಯಾಗಿದೆ. 
ವಿಶಾಖಪಟ್ಟಂನ ಸುರಿನಿಧಿ ಶಿವಸೈನ್ ರಾಮ ಕಾರ್ತಿಕ್ ನಿಗೂಢವಾಗಿ ಸಾವನ್ನಪ್ಪಿದ್ದು ವಿಶ್ವವಿದ್ಯಾಲಯದ ಅತಿಥಿ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ವಿದ್ಯಾಲಯದಲ್ಲಿ ರಾಮ ಕಾರ್ತಿಕ್ ಬಿ ಟೆಕ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ಸ್ನೇಹಿತ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ನಂತರ ತನ್ನ ಕೋಣೆಗೆ ಹೋಗಿದ್ದ. ಆದರೆ ನಿನ್ನೆ ಆತನ ಕೋಣೆಯಲ್ಲಿ ಮೃತದೇಹ ಪತ್ತೆಯಾಗಿದೆ. 
ಈ ಸಂಬಂಧ ರಾಮ ಕಾರ್ತಿಕ್ ಕುಟುಂಬದವರಿಗೆ ಪೊಲೀಸರು ವಿಷಯ ಮುಟ್ಟಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com