ಜಮ್ಮು ಕಾಶ್ಮೀರ: ಭದ್ರತಾ ಪಡೆಗಳಿಂದ ಓರ್ವ ಎಲ್ ಇಟಿ ಉಗ್ರನ ಬಂಧನ

ಜಮ್ಮು ಕಾಶ್ಮೀರದ ಹಂದ್ವಾರ ದಲ್ಲಿ ಎಲ್ ಇಟಿ ಉಗ್ರನೊಬ್ಬನನ್ನು ಭದ್ರತಾ ಪಡೆಯ ಯೋಧರು ಬಂಧಿಸಿದ್ದಾರೆ
ಜಮ್ಮು ಕಾಶ್ಮೀರ: ಭದ್ರತಾ ಪಡೆಗಳಿಂದ ಓರ್ವ ಎಲ್ ಇಟಿ ಉಗ್ರನ ಬಂಧನ
ಜಮ್ಮು ಕಾಶ್ಮೀರ: ಭದ್ರತಾ ಪಡೆಗಳಿಂದ ಓರ್ವ ಎಲ್ ಇಟಿ ಉಗ್ರನ ಬಂಧನ
ಹಂದ್ವಾರ (ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದ ಹಂದ್ವಾರ ದಲ್ಲಿ ಎಲ್ ಇಟಿ ಉಗ್ರನೊಬ್ಬನನ್ನು ಭದ್ರತಾ ಪಡೆಯ ಯೋಧರು ಬಂಧಿಸಿದ್ದಾರೆ.ಬಂಧಿತನಿಂದ ಒಂದು ಎಕೆ 56 ರೈಫಲ್, 25  ಸುತ್ತು ಎಕೆ 56 ಗುಂಡುಗಳು, ಒಂದು ತಂತಿ ಕಟ್ಟರ್ ಹಾಗೂ ಎರಡು ನಿಯತಕಾಲಿಕಗಳನ್ನು ವಶಕ್ಕೆ ಪಡೆಯಲಾಗಿದೆ.
ನಿಖರ ಮಾಹಿತಿಯ ಮೇರೆಗೆ 30 ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಮತ್ತು 92 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಬಂಧಿಸಲಾಯಿತು.ಬಂಧಿತನನ್ನು ರಿಯಾಜ್ ಅಹ್ಮದ್ ಖಾನ್. ಎಂದು ಗುರುತಿಸಲಾಗಿದೆ.ಭದ್ರತಾ ಪಡೆಗಳು ಆತನ ಅಡಗುದಾಣವನ್ನು ಸಹ ನಾಶ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com