30 ವರ್ಷದ ನಂತರ ಮಿಜೋರಾಂ ನಲ್ಲಿ ಎರಡನೇ ಮಹಿಳಾ ಸಚಿವೆ

ಲಾಲಾವಾಂಪುತಿ ಚೌಂಗ್ತು ಎರಡನೇ ಮಹಿಳಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೆಪ್ಟಿನೆಂಟ್ ಗವರ್ನರ್
ಮಿಜೋರಾಂ ಸಿಎಂ
ಮಿಜೋರಾಂ ಸಿಎಂ
ಐಜ್ವಾಲ್: ಲಾಲಾವಾಂಪುತಿ ಚೌಂಗ್ತು  ಎರಡನೇ ಮಹಿಳಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಲೆಪ್ಟಿನೆಂಟ್ ಗವರ್ನರ್ ನಿರ್ಭಯ್ ಶರ್ಮಾ ಅವರಿಂದ ಚೌಂಗ್ತು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಂದಿನ ಸೋಮವಾರ ಚೌಂಗ್ತು ಮತ್ತು ಕೆ.ಎಸ್ ತಂಗಾ ಅವರಿಗೆ ಖಾತೆಗಳ ಹಂಚಿಕೆ ನಡೆಯಲಿದೆ ಎಂದು ಮುಖ್ಯ ಕಾರ್ಯದರ್ಶಿ ಲಿಮಾಲಾಸಾವ್ಮಾ ತಿಳಿಸಿದ್ದಾರೆ.
ಇಬ್ಬರು ಸಚಿವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇವರನ್ನು ಮಂತ್ರಿಗಳನ್ನಾಗಿ ನೇಮಿಸಲಾಗಿದೆ.
ಬುಧವಾರ ಕೆ,ಎಸ್ ತಂಗಾ ಕೌನ್ಸಿಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com