ನೊಯ್ಡಾ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನೊಯ್ಡಾದಲ್ಲಿ ಇಂದು ನಡೆದಿದೆ. ನೊಯ್ಡಾ ಸೆಕ್ಟರ್ 39ರಲ್ಲಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನೊಯ್ಡಾ(ಉತ್ತರ ಪ್ರದೇಶ):ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನೊಯ್ಡಾದಲ್ಲಿ ಇಂದು ನಡೆದಿದೆ. ನೊಯ್ಡಾ ಸೆಕ್ಟರ್ 39ರಲ್ಲಿ ಈ ಘಟನೆ ನಡೆದಿದೆ. 
ಗಾಲ್ಫ್ ಕೋರ್ಸ್ ಮೆಟ್ರೊ ನಿಲ್ದಾಣದ ಹತ್ತಿರ ಸ್ಕಾರ್ಪಿಯೊ ಕಾರಿನೊಳಗೆ ಮಹಿಳೆಯನ್ನು ದೂಡಿದ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಈ ಮಧ್ಯೆ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಕೇಸು ದಾಖಲಿಸಲಾಗಿದೆ. 
ಇದೇ ತರಹದ ಮತ್ತೊಂದು ಘಟನೆಯಲ್ಲಿ ಗಜಿಯಾಬಾದ್ ನ ಸಿಹಾನಿ ಗೇಟ್ ಹತ್ತಿರ ನರ್ಸ್ ವೊಬ್ಬರನ್ನು ದರೋಡೆ ಮಾಡಿ ಸಾಮೂಹಿಕ ಅತ್ಯಾಚಾರಗೈಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com