ಸಿಬಿಎಸ್ ಇ 10 ನೇ ತರಗತಿ ಸಿಬಿಎಸ್ ಇ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು: ವಿದ್ಯಾರ್ಥಿಗಳಿಗೆ ಕೃಪಾಂಕ

10 ನೇ ತರಗತಿಯ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 2 ಕೃಪಾಂಕ ನೀಡಲು ಸಿಬಿಎಸ್ಇ ನಿರ್ಧರಿಸಿದೆ.
ಸಿಬಿಎಸ್ ಇ  10 ನೇ ತರಗತಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು: ವಿದ್ಯಾರ್ಥಿಗಳಿಗೆ ಕೃಪಾಂಕ
ಸಿಬಿಎಸ್ ಇ 10 ನೇ ತರಗತಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು: ವಿದ್ಯಾರ್ಥಿಗಳಿಗೆ ಕೃಪಾಂಕ
ನವದೆಹಲಿ: 10 ನೇ ತರಗತಿಯ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ ಇದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ 2 ಕೃಪಾಂಕ ನೀಡಲು ಸಿಬಿಎಸ್ಇ ನಿರ್ಧರಿಸಿದೆ. 
ಮಾ.12 ರಂದು ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಮುದ್ರಣ ದೋಷದಿಂದಾಗಿ ಲೋಪ ಉಂಟಾಗಿದ್ದರ ಬಗ್ಗೆ ಹಲವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಿಬಿಎಸ್ ಇ ಗೆ ದೂರು ನೀಡಿದ್ದರು. ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ ಸ್ಪಷ್ಟವಾಗಿರುವುದರಿಂದ ಸಿಬಿಎಸ್ ಇ ಕೃಪಾಂಕ ನೀಡಲು ನಿರ್ಧರಿಸಿದೆ 10 ನೇ ತರಗತಿ ಹಾಗೂ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮಾ.5 ಕ್ಕೆ ಪ್ರಾರಂಭವಾಗಿದ್ದು ಏ.25 ಕ್ಕೆ ಮುಕ್ತಾಯಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com