ಉತ್ತರಪ್ರದೇಶದ ಗುರುಗ್ರಾಮ್ ನಲ್ಲಿ ಈ ಘಟನೆ ನಡೆದಿದ್ದು ಕಳೆದ ಅಕ್ಟೋಬರ್ 28ರ ರಾತ್ರಿ ಪತ್ನಿ ಜತೆ ಗಂಡ ಜಗಳವಾಡಿದ್ದಾನೆ. ಈ ವೇಳೆ ಪತ್ನಿ ತನ್ನ ಮತ್ತೊಂದು ಪುಟ್ಟ ಮಗುವನ್ನು ಜತೆಯಲ್ಲೇ ಕರೆದುಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾಳೆ. ಈ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಮೂರು ವರ್ಷದ ಹೆಣ್ಣು ಮಗು ಮೇಲೆ ತನ್ನ ಮೃಗೀಯ ವರ್ತನೆ ತೋರಿದ್ದಾನೆ.