ವಿದ್ಯಾರ್ಥಿಗಳನ್ನುದ್ದೇಶಿಸಿ ಬರೆದಿರುವ ರಾಹುಲ್ ಗಾಂಧಿ, ದೇಶ ನಿರ್ಮಿಸುವವರು ಹಾಗೂ ದೇಶಗಳು ಇಂದು ಯುದ್ಧದ ಮೂಲಕ ಮುನ್ನಡೆಯುತ್ತಿಲ್ಲ, ಬದಲಾಗಿ ವಿಜ್ಞಾನ, ತಂತ್ರಜ್ಞಾನ ಕಲೆ, ಸಾಹಿತ್ಯದ ಮೂಲಕ ಮುನ್ನಡೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಬರೆದಿರುವ ಪತ್ರವನ್ನು ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ ಎನ್ಎಸ್ ಯುಐ ಬೆಹ್ತಾರ್ ಭಾರತ್ (ಬೆಟರ್ ಇಂಡಿಯಾ) ಅಭಿಯಾನದ ಮೂಲಕ ಎಲ್ಲಾ ಕಾಲೇಜುಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಪ್ರಕಟಿಸಲಿದೆ,