ಏರ್ ಇಂಡಿಯಾಗೆ ಸರ್ಕಾರ 1 ಸಾವಿರ ಕೋಟಿ ರೂ. ನೀಡಬೇಕಿದೆ- ವಿಮಾನಯಾನ ಸಚಿವಾಲಯ

ಏರ್ ಇಂಡಿಯಾ ಸಂಸ್ಥೆಗೆ ಸರ್ಕಾರದಿಂದ 1, 000. 62 ಕೋಟಿ ರೂ. ನೀಡಬೇಕಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಲೋಕಸಭೆಗೆ ಇಂದು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ
ನವದೆಹಲಿ: ಏರ್ ಇಂಡಿಯಾ ಸಂಸ್ಥೆಗೆ  ಸರ್ಕಾರದಿಂದ  1, 000. 62 ಕೋಟಿ ರೂ. ನೀಡಬೇಕಿದೆ ಎಂದು ನಾಗರಿಕ ವಿಮಾನಯಾನ ಸಚಿವ  ಜಯಂತ್ ಸಿನ್ಹಾ ಲೋಕಸಭೆಗೆ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಿದೇಶಾಂಗ ವ್ಯವಹಾರ, ರಕ್ಷಣಾ ಹಾಗೂ ಗೃಹ ವ್ಯವಹಾರ ಸಚಿವಾಲಯಗಳ ವಿಶೇಷ ಗಣ್ಯರ ವಿಮಾನಗಳಿಗಾಗಿ  ಏರ್ ಇಂಡಿಯಾ ಲಿಮಿಟೆಡ್ ಗೆ  1, 000.62  ಕೋಟಿ ರೂಪಾಯಿಯನ್ನು ನೀಡಬೇಕಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com