ಮುಸ್ಲಿಂ ಪುರುಷರನ್ನು ದಂಡಿಸುವುದು ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ: ಕಾಂಗ್ರೆಸ್ ಸಂಸದೆ

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ ಮುಸ್ಲಿಂ ಪುರುಷರನ್ನು ದಂಡನೆಗೆ ಗುರಿ ಮಾಡುವುದಾಗಿದೆ ಎಂದು...
ಮುಸ್ಲಿಂ ಪುರುಷರನ್ನು ದಂಡಿಸುವುದು ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ: ಕಾಂಗ್ರೆಸ್ ಸಂಸದೆ
ಮುಸ್ಲಿಂ ಪುರುಷರನ್ನು ದಂಡಿಸುವುದು ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ: ಕಾಂಗ್ರೆಸ್ ಸಂಸದೆ
Updated on
ನವದೆಹಲಿ: ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆದಿದ್ದು, ತ್ರಿವಳಿ ತಲಾಖ್ ನ ನಿಜವಾದ ಉದ್ದೇಶ ಮುಸ್ಲಿಂ ಪುರುಷರನ್ನು ದಂಡನೆಗೆ ಗುರಿ ಮಾಡುವುದಾಗಿದೆ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಹೇಳಿದ್ದಾರೆ. 
ಮುಸ್ಲಿಂ ಮಹಿಳೆಯರ ಹಿತಾಸಕ್ತಿ ಕಾಪಾಡುವುದು ಮಸೂದೆಯ ಉದ್ದೇಶವಲ್ಲ. ಈಗಿನ ಸ್ವರೂಪದ ಮಸೂದೆಯ ಪ್ರಕಾರ ತ್ರಿವಳಿ ತಲಾಖ್ ನ ಉದ್ದೇಶವಿರುವುದು  ಮುಸ್ಲಿಂ ಪುರುಷರನ್ನು ದಂಡಿಸುವುದಷ್ಟೇ ಎಂದು ಹೇಳಿದ್ದಾರೆ. 
ತ್ರಿವಳಿ ತಲಾಖ್ ನ್ನು ಕ್ರಿಮಿನಲ್ ಅಪರಾಧನವನ್ನಾಗಿ ಮಾಡುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದದ್ದು, ಆದ್ದರಿಂದ ಮಸೂದೆಯನ್ನು ಸಂಸತ್ ನ ಜಂಟಿ ಆಯ್ಕೆ ಸಮಿತಿಗೆ ವರ್ಗಾವಣೆ ಮಾಡಬೇಕೆಂದು ಸುಷ್ಮಿತಾ ದೇವ್ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com