ದೇಶ

ಇತಿಹಾಸವನ್ನು ತಿರುಚಬಾರದು: ಪ್ರತಿಭಾ ಪಾಟೀಲ್

ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಣಿ ಪದ್ಮಾವತಿಗೆ ಸಂಬಂಧಿಸಿದಂತೆ ಇರುವ ಇತಿಹಾಸವನ್ನು ತಿರುಚಬಾರದು, ರಾಣಿ ಪದ್ಮಾವತಿ ಸಮಸ್ತ ಮಹಿಳೆಯರ ಗೌರವವನ್ನು ಪ್ರತಿನಿಧಿಸಿದಾಕೆ...

ಇತಿಹಾಸವನ್ನು ತಿರುಚಬಾರದು: ಪ್ರತಿಭಾ ಪಾಟೀಲ್
ಪ್ರತಿಭಾ ಪಾಟೀಲ್
Published On :
ಜೈಪುರ: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಣಿ ಪದ್ಮಾವತಿಗೆ ಸಂಬಂಧಿಸಿದಂತೆ ಇರುವ ಇತಿಹಾಸವನ್ನು ತಿರುಚಬಾರದು, ರಾಣಿ ಪದ್ಮಾವತಿ ಸಮಸ್ತ ಮಹಿಳೆಯರ ಗೌರವವನ್ನು ಪ್ರತಿನಿಧಿಸಿದಾಕೆ ಎಂದು ಹೇಳಿದ್ದಾರೆ. 
ಜೈಪುರಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಿಭಾ ಪಾಟೀಲ್, ಸಿನಿಮಾಗಾಗಿ ಇತಿಹಾಸವನ್ನು ತಿರುಚಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತ್ ಚಿತ್ರ ಬಿಡುಗಡೆಯಾದ ಬೆನ್ನಲ್ಲೆ ಪ್ರತಿಭಾ ಪಾಟೀಲ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.