ಜಾನುವಾರುಗಳಿಗೆ ಹೊಲದಲ್ಲಿ ಮೇವು ಕತ್ತರಿಸುವಾಗ ಹಾವು ಕಚ್ಚಿತು. ಕೋಪಗೊಂಡ ತಾನು ಹಾವನ್ನು ಹಿಡಿದು ಅದರ ಹೆಡೆಯನ್ನು ಕಚ್ಚಿ ತಿಂದು ನಂತರ ಉಗಿದಿದ್ದಾಗಿ ಹೇಳಿದ್ದಾನೆ, ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸೊನೆಲಾಲ್ ಗೆ ಹಾವು ಕಚ್ಚಿದೆ ಎಂದು ನೆರೆಹೊರೆಯವರು ತಿಳಿಸಿದರು, ಆದರೆ ಆತನ ದೇಹದ ಯಾವುದೇ ಭಾಗದಲ್ಲಿ ಹಾವು ಕಚ್ಚಿರುವ ಗುರುತು ಇರಲಿಲ್ಲ ಎಂದು ಹೇಳಿದ್ದಾರೆ. ಸೊನೆಲಾಲ್ ನ ಸೈಕಲಾಜಿಕಲ್ ವರ್ತನೆ ಆಸ್ಪತ್ರೆ ಸಿಬ್ಬಂದಿಗೆ ಆಶ್ಟರ್ಯ ಮೂಡಿಸಿದೆ,