ಅಕ್ರಮ ರಿವಾಲ್ವರ್ ಸಂಗ್ರಹ: ಉತ್ತರ ಪ್ರದೇಶ ಮಾಜಿ ಶಾಸಕ ರಾಕೇಶ್ ಸಿಂಗ್ ಬಂಧನ

ಅಕ್ರಮ ಪಿಸ್ತೂಲು ಸಂಗ್ರಹ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮಾಜಿ ಶಾಸಕ ರಾಕೇಶ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಕ್ನೋ: ಅಕ್ರಮ ಪಿಸ್ತೂಲು ಸಂಗ್ರಹ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮಾಜಿ ಶಾಸಕ ರಾಕೇಶ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಸಿಂಗ್ 9ಎಂಎಂ ಪಿಸ್ತೂಲ್ ಹೊಂದಿದ್ದರು, ಹೀಗಾಗಿ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ, 
ವಿದೇಶಿ ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹವನ್ನು ಬೇಧಿಸುವಾಗ ರಾಕೇಶ್ ಸಿಂಗ್ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ., ಬಂಧಿತ ರಾಕೇಶ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದಪ ಎಸ್ ಟಿ ಎಫ್ ನಾರಾಯಣ ಮಿಶ್ತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com