ಬಂದೂಕುಗಳ ಸಹಿತ ಕಾಲ್ಕಿತ್ತ ಶಂಕಿತ ಉಗ್ರರು!

ರಾಜಕಾರಣಿಯೊಬ್ಬರ ನಿವಾಸಕ್ಕೆ ಕಾವಲಿದ್ದ ಪೊಲೀಸ್ ಪೋಸ್ಟ್ ನಿಂದ 4 ರೈಫಲ್ ಗಳನ್ನು ಉಗ್ರರು ಹೊತ್ತೊಯ್ದಿರುವ ಘಟನೆ ಜಮ್ಮು-ಕಾಶ್ಮೀರದ ಶಾಪಿಯಾನ್ ನಲ್ಲಿ ನಡೆದಿದೆ.
ಬಂದೂಕುಗಳ ಸಹಿತ ಕಾಲ್ಕಿತ್ತ ಶಂಕಿತ ಉಗ್ರರು!
ಬಂದೂಕುಗಳ ಸಹಿತ ಕಾಲ್ಕಿತ್ತ ಶಂಕಿತ ಉಗ್ರರು!
ಶ್ರೀನಗರ: ರಾಜಕಾರಣಿಯೊಬ್ಬರ ನಿವಾಸಕ್ಕೆ ಕಾವಲಿದ್ದ ಪೊಲೀಸ್ ಪೋಸ್ಟ್ ನಿಂದ 4 ರೈಫಲ್ ಗಳನ್ನು ಉಗ್ರರು ಹೊತ್ತೊಯ್ದಿರುವ ಘಟನೆ ಜಮ್ಮು-ಕಾಶ್ಮೀರದ ಶಾಪಿಯಾನ್ ನಲ್ಲಿ ನಡೆದಿದೆ. 
"ಬೋನಾ ಬಜಾರ್ ನಲ್ಲಿರುವ ಮೊಹಮ್ಮದ್ ಶಫಿ ಬಾಂಡೇ ಅವರ ನಿವಾಸದ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರ ಪೋಸ್ಟ್ ನೊಳಗೆ ನುಗ್ಗಿದ ಭಯೋತ್ಪಾದಕರು 4 ಸರ್ವಿಸ್ ರೈಫಲ್ ಗಳನ್ನು ಹೊತ್ತೊಯ್ದಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.  ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೃತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com