ಪ್ರಧಾನಿ ಮೋದಿ ಫಿಟ್, ದೇಶ ಅನ್ ಫಿಟ್: ಬಿಜೆಪಿ ವಿರುದ್ಧ ಅಜಂ ಖಾನ್ ವಾಗ್ದಾಳಿ

ದೇಶದಲ್ಲಿ ಮುಗ್ಧ ವ್ಯಕ್ತಿಗಳು, ಪತ್ರಕರ್ತರು ಹಾಗೂ ಸೈನಿಕರ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ಇಂಥಹ ಸಂದರ್ಭದಲ್ಲಿ ಪ್ರಧಾನಿ ಮೋದಿ...
ಅಜಂ ಖಾನ್
ಅಜಂ ಖಾನ್
ಲಕ್ನೋ: ದೇಶದಲ್ಲಿ ಮುಗ್ಧ ವ್ಯಕ್ತಿಗಳು,  ಪತ್ರಕರ್ತರು ಹಾಗೂ ಸೈನಿಕರ ಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿವೆ, ಇಂಥಹ ಸಂದರ್ಭದಲ್ಲಿ  ಪ್ರಧಾನಿ ಮೋದಿ  ಫಿಟ್ ನೆಸ್ ಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕಿಡಿ ಕಾರಿದ್ದಾರೆ.
ಮುಗ್ದರು ಸೇರಿದಂತೆ ಹಲವು ಜನರ ಕಗ್ಗೊಲೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಮೋದಿ ಕುರೂವುದು- ಮೇಲೇಳುವುದು ಸೇರಿದಂತೆ ಹಲವು ರೀತಿಯ ವ್ಯಾಯಾಮ ಮಾಡುತ್ತಿದ್ದಾರೆ, ಪ್ರಧಾನಿ ಫಿಟ್ ಆಗುತ್ತಿದ್ದಾರೆ, ದೇಶ ಅನ್ ಫಿಟ್ ಆಗಿದೆ. 
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿರುವ ಪ್ರಧಾನಿ ಮೋದಿ, ತಾವು ವ್ಯಾಯಾಮ ಮಾಡುವ  ಹಾಗೂ ಯೋಗ ಅಭ್ಯಾಸ  ಮಾಡುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.  ಪ್ರಧಾನಿ ಅವರ ಈ ವಿಡಿಯೋ ನೋಡಿರುವ  ಅಜಂ ಖಾನ್ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com