ಬಿಜೆಪಿ ಯಾವಾಗಲೂ ರಾಮ ಮಂದಿರ ನಿರ್ಮಾಣದ ಬಗ್ಗೆ ಹೇಳುತ್ತಿದ್ದು ಇನ್ನೂ ಯಾವಾಗ ಎಂದು ಗೊತ್ತಾಗಿಲ್ಲ. ನಾವು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮಗಳ ಬಡವರು, ದಲಿತರು ಎನ್ನದೆ ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸಬಹುದಾದ ಮಂದಿರ ನಿರ್ಮಿಸುತ್ತೇವೆ. ನಂತರ ಬಿಜೆಪಿ ಮಂದಿರ ವಿಷಯದಿಂದ ದೂರವುಳಿಯುತ್ತದೆ ಎಂದು ಟ್ವೀಟರ್ ಅವರು ವಿವರಣೆ ನೀಡಿದ್ದಾರೆ.