ಫೇಸ್ ಬುಕ್ ನಲ್ಲಿ ಮೋದಿ ಜನಪ್ರಿಯತೆ ಟ್ರಂಪ್ ಗಿಂತ 2 ಪಟ್ಟು ಹೆಚ್ಚು: ಅಧ್ಯಯನ ವರದಿ

ಪ್ರಧಾನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ವಿಶ್ವನಾಯಕರ ಪಟ್ಟಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್
ಡೊನಾಲ್ಡ್ ಟ್ರಂಪ್-ಮೋದಿ
ಡೊನಾಲ್ಡ್ ಟ್ರಂಪ್-ಮೋದಿ
Updated on
ಜೆನೀವ: ಪ್ರಧಾನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ವಿಶ್ವನಾಯಕರ ಪಟ್ಟಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ.  ಆದರೆ ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ 2 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಮೋದಿಗೆ ಫೇಸ್ ಬುಕ್ ನಲ್ಲಿ 43.2 ಮಿಲಿಯನ್ ಅನುಯಾಯಿಗಳಿದ್ದು, ಈ ಸಂಖ್ಯೆ 23.1 ಮಿಲಿಯನ್ ಅನುಯಾಯಿಗಳಿರುವ ಡೊನಾಲ್ಡ್ ಟ್ರಂಪ್ ಅವರ ಅನುಯಾಯಿಗಳಿಗಿಂತ ಎರಡರಷ್ಟು ಎಂದು ಸಂಹವನ ಸಂಸ್ಥೆ  ಬರ್ಸನ್-ಮಾರ್ಸ್ಟೆಲ್ಲರ್ ಅಧ್ಯಯನ ವರದಿ ಹೇಳಿದೆ. 
ಏಷ್ಯಾದಲ್ಲಿ ಫೇಸ್ ಬುಕ್ ನ್ನು ಟ್ವಿಟರ್ ಗಿಂತ ಹೆಚ್ಚು ಬಳಕೆ ಮಾಡಲಾಗುತ್ತಿದೆ. 
ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ 5 ನೇ ಸ್ಥಾನದಲ್ಲಿದ್ದಾರೆ.  ಬರ್ಸನ್-ಮಾರ್ಸ್ಟೆಲ್ಲರ್ 650 ವೈಯಕ್ತಿಕ ಹಾಗೂ ಇನ್ಸ್ಟಿಟ್ಯೂಷನಲ್ ಫೇಸ್ ಬುಕ್ ಪೇಜ್ ಗಳನ್ನು 2017 ರ ಜನವರಿಯಿಂದಲೂ ಅಧ್ಯಯನಕ್ಕೊಳಪಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com