"ರಾಮಮಂದಿರದ ಕುರಿತು ಸುಗ್ರೀವಾಜ್ಞೆ ತರಲು ಬಿಜೆಪಿ ಏಕೆ ಹಿಂದೇಟು ಹಾಕುತ್ತಿದೆ? ಅವರು ಸುಗ್ರೀವಾಜ್ಞೆ ತರಲಿ, ಅವರು ಪ್ರತಿ ಬಾರಿ ಇದನ್ನೇ ಹೇಳುತ್ತಾ ಬಂದಿದ್ದಾರೆ. ಹಾಗೆ ಅವರು ಬೆದರಿಕೆಯೊಡ್ಡುತ್ತಾ ಬಂದಿದ್ದಾರೆ.ಬಿಜೆಪಿ, ಆರ್.ಎಸ್.ಎಸ್., ವಿಎಚ್ಪಿ ಗಳವರು ಪ್ರತಿ ಬಾರಿ ಇದನ್ನೇ ಪುನರಾವರ್ತಿಸುತ್ತಾರೆ.ಈಗ ಅವರು ಹಾಗೆ ಮಾಡಿ ತೋರಿಸಲಿ, ಹಾಗೆಂದು ನಾನು ಅವರಿಗೆ ಸವಾಲು ಎಸೆಯುತ್ತೇನೆ." ಓವೈಸಿ ಹೇಳಿದ್ದಾರೆ.